--Ads--

ಶರಣರ ಆದರ್ಶ ಕೇವಲ ವೇದಿಕೆಯ ಮಾತುಗಳಲ್ಲ ಅವು ನಿತ್ಯಆಚರಣೆಯ ಯಾಗಬೇಕು : ಶ್ರೀ ಸಿದ್ಧಲಿಂಗ ಸ್ವಾಮಿ 

On: May 15, 2026 8:52 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಶರಣರ ಆದರ್ಶ ಕೇವಲ ವೇದಿಕೆಯ ಮಾತುಗಳಲ್ಲ ಅವು ನಿತ್ಯಆಚರಣೆಯ ಯಾಗಬೇಕು : ಶ್ರೀ ಸಿದ್ಧಲಿಂಗ ಸ್ವಾಮಿ 

ಶರಣರ ಆದರ್ಶ ಕೇವಲ ವೇದಿಕೆಯ ಮಾತುಗಳಲ್ಲ ಅವು ನಿತ್ಯಆಚರಣೆಯ ಯಾಗಬೇಕು “ಪವಾಡ ಬಯಲು ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮಿ ಅವರು ಬೆಂಗಳೂರ ಗ್ರಾಮಾಂತರ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಕದಳಿವೇದಿಕೆಯ ವೇದಿಕೆಯ ಸಮಾವೇಶ ದ ಪೂರ್ವ ಭಾವಿ ಸಭೆ ಸಾನಿಧ್ಯ ವಹಿಸಿ ಮಾತನಾಡಿದರು

ಹನ್ನರಡನೆಯ ಶತಮಾನದ ಬಸವಣ್ಣ ನವರು ಸಾಮಾಜಿಕ ಕ್ರಾಂತಿಯ ಜೊತೆ ಆರ್ಥಿಕ ಸಂಕಷ್ಟ ಹೋಗಲಾಡಿಸಲು ಕಾಯಕ ಜೀವಿಗಳಿಗೆ ಆದ್ಯತೆ ನೀಡಿ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ದೃಷ್ಟಿಯಿಂದ ಅನುಭವ ಮಂಟಪ ಸ್ಥಾಪಿಸುವ ಮೂಲಕ ವರ್ಗರಹಿತ ವರ್ಣ ರಹಿತ ಸಂಘ ಟೆ ಸ್ಥಾಪಿಸಿದರು ಅವರ ವಿಚಾರ ಗಳನ್ನು ಸಮಾವೇಶ ನಡೆಸುವ ಮೂಲಕ ಸಮಾಜಕ್ಕೆ ತಿಳಿಸಿ ಬೇಕಿದೆ ಎಂದರು ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧ್ಯಕ್ಷ ಶರಣ ಚಂದ್ರಶೇಖರ ಹಡಪದ ಪೂಜ್ಯರು ಶರಣ ಸಾಹಿತ್ಯ ವಿಶೇಷ ವಾಗಿ ಅಕ್ಕಮಹಾದೇವಿಯ ವಚನ ಗಾಯನ ವಚನ ವಿಸ್ತಾರ ಕಾರ್ಯಕ್ರಮ ಮಠದಲ್ಲಿ ನಡೆಸಿ ಶರಣ ಸಾಹಿತ್ಯ ಪಸರಿಸುವ ನಿಟ್ಟಿನ ಪ್ರಯತ್ನಕ್ಕೆ ಶರಣ ಸಾಹಿತ್ಯ ಪರಿಷತ್ತು ಅಭಿನಂದನೆ ಸಲ್ಲಿಸುತ್ತದೆ ಎಂದರು

ಜಿಲ್ಲೆಯ ಕದಳಿವೇದಿಕೆಯ ಮಹಿಳಾ ಅಧ್ಯಕ್ಷೆ ಸ್ವರ್ಣಗೌರಿ ಯವರು ಕಾರ್ಯಕ್ರಮ ರೂಪರೇಶೆಯ ಕುರಿತು ಮಾತನಾಡಿ ಜಿಲ್ಲೆಯ ಮಹಿಳೆಯರಿಗೆ ಶರಣ ಸಾಹಿತ್ಯ ಪರಿಷತ್ತಿನ ಕದಳಿವೇದಿಕೆಯ ವಿಚಾರಗಳು ಗೋಷ್ಠಿಯ ಮೂಲಕ ಸಮಾವೇಶ ಸಮ್ಮೇಳನ ಮೂಲಕ ತಲುಪಿಸುವ ಕಾರ್ಯ ನಮ್ಮದು ಅದಕ್ಕೆ ಪೂಜ್ಯರ ಸಹಕಾರ ಶ್ಲಾಘನೀಯ ಎಂದರು

ಇದೆ ಸಂದರ್ಭದಲ್ಲಿ ನೆಲಮಂಗಲ ತಾಲ್ಲೂಕು ಕದಳಿ ವೇದಿಕೆಯ ಅಧ್ಯಕ್ಷೆ ಮಂಜುಳಮ್ಮ ಹಾಜರಿದ್ದ ರು ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಕದಳಿವೇದಿಕೆಯ ಅಧ್ಯಕ್ಷರು ಪೂಜ್ಯರು ಮಂಜುಳಮ್ಮ ಅವರನ್ನು ಸನ್ಮಾನ ಮಾಡೀದರು

WhatsApp

Join Now

Telegram

Join Now

Instagram

Join Now