--Ads--

ಭಾರತೀಯ ಕಿಸಾನ್ ಸಂಘ ಮೈಸೂರಿನ ಲಕ್ಷ್ಮಿ ಪುರಂ ಪೋಸ್ಟ್ ಆಫೀಸ್ ನಲ್ಲಿ ಅಂಚೆ ಚಳುವಳಿ 

On: September 22, 2026 12:16 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಭಾರತೀಯ ಕಿಸಾನ್ ಸಂಘ ಮೈಸೂರಿನ ಲಕ್ಷ್ಮಿ ಪುರಂ ಪೋಸ್ಟ್ ಆಫೀಸ್ ನಲ್ಲಿ ಅಂಚೆ ಚಳುವಳಿ 

ತಾಂಡವಪುರ ಸೆಪ್ಟೆಂಬರ್ 21ಭಾರತೀಯ ಕಿಸಾನ್ ಸಂಘ ಮೈಸೂರಿನ ಲಕ್ಷ್ಮಿ ಪುರಂ ಪೋಸ್ಟ್ ಆಫೀಸ್ ನಲ್ಲಿ ಅಂಚೆ ಚಳುವಲ್ಲಿ ನಡೆಸಿದರು.
ಸಂಘ ಪ್ರಧಾನ ಕಾರ್ಯದರ್ಶಿ ರವಿ ಗಂಡತೋರು ಮಾತನಾಡಿ ರೈತರಿಗೆ ಉತ್ತಮ ಮಳೆ ಇಲದೇ ಬೆಳೆ ಇಲ್ಲದೆ ಸಾಕಷ್ಟದಲ್ಲಿದು ಮಾನ್ಯ ಮುಖ್ಯಮಂತ್ರಿಗಳು ತುರ್ತು ಮಳೆಯಶ್ರೀತ ಮತ್ತು ನೀರಾವರಿ ಜಮೀನಿಗೆ ಪರಿಹಾರ ಘೋಷಣೆ ಪ್ರತಿ ರೈತರಿಗೆ ಎಕರೆಗೆ 50,000 ಸಾವಿರ ರೂಪಾಯಿ ನಿಗದಿ ಮಾಡಬೇಕು ರೈತರು ಜೀವನ ಉಪಯೋಗಕ್ಕಾಗಿ ಈಗಾಗಲೇ ಬಿತನ ಬೀಜ ಗೊಬ್ಬರ ಉಳುಮೆ ಗೊಬ್ಬರ ಸೇರಿದಂತೆ ರೈತರು ವಿವಿಧ ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ಮಾಡಿದ್ದು ಈ ಸಾಲ ರೈತರ ಕಟ್ಟಲು ಆಗದೆ ರಿನಿವಲ್ ಮಾಡಲು ಆಗದ ಪರಿಸ್ಥಿತಿಯಲ್ಲಿದ್ದು ರೈತರ ಜಮೀನಿಗೆ ಕೆರೆ. ಕಟ್ಟೆ.ಹಳ್ಳಕ್ಕೆ ನೀರು ತುಂಬಿಸಲು ನೀವು ಮೇಕೆದಾಟು ಪಾದಯಾತ್ರೆ ಮಾಡಿದ ತಾವು ಈ ಮೇಕೆದಾಟು ಅನೇಕಟ್ಟೆಗೆ ಹಣ ಬಿಡುಗಡೆ ಮಾಡಿ ಕೆಲಸ ಪ್ರಾರಂಭಿಸಿ ಈ ಭಾಗದ ರೈತರ ಹಿತ ಕಾಯಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ರೈತರ ಪರವಾಗಿ ಆಗ್ರಹಿಸಲಾಯಿತು.
ತಾಲೋಕು ಅಧ್ಯಕ್ಷರಾದ ನಾಗಲಾಗೆರೆ ಶಿವಕುಮಾರ್ ಮಾತನಾಡಿ ರೈತರು ಆರ್ಥಿಕವಾಗಿ ತೊಂದರೆಯಲ್ಲಿದು ರೈತರು ಪ್ರತಿ ಹಳ್ಳಿಗಳಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ್ದು ಪ್ರತಿ ಲೆಟರ್ ಗೆ 36+4=40 ರೂಪಾಯಿಯನ್ನು ನೀಡುತ್ತಿದ್ದು ಇದು ಹುಲ್ಲು ನೀರು ಮೇವು ತಿಂಡಿ ಸಿರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕೇರಿದ್ದು ಹೈನೋದ್ಯಮ ರೈತರಿಗೆ ನೀಡುತ್ತಿರುವ ಹಣ ಸಾಕಾಗುವುದಿಲ್ಲ ಕೇರಳ ಆಂಧ್ರ ಪ್ರದೇಶ ತಮಿಳುನಾಡು ಮಹಾರಾಷ್ಟ್ರ ಸರ್ಕಾರ ಹಾಲ್ಲಿಗೆ ಪ್ರೋತ್ಸಾಹ ಧನ ಸೇರಿ 60 ನಿಗದಿ ಪಡಿಸಿವೆ ಕರ್ನಾಟಕ ಸರ್ಕಾರ ಮತ್ತು ಕೆ.ಎಂ.ಎಫ್. ಒಕ್ಕೂಟಗಳು ಸೇರಿದಂತೆ ರೈತರ ಪ್ರತಿ ಲೀಟರ್ ಹಾಲಿಗೆ 50 ರೂಪಾಯಿಗಳನ್ನು ತಕ್ಷಣ ಜಾರಿಗೊಳಿಸಬೇಕೆಂದು ಸರ್ಕಾರವನ್ನು ಮನವಿ ಮಾಡಿದರು.
ಪ್ರಾಂತ ಮಹಿಳಾ ಪ್ರಮುಕರಾದ ಪುಟ್ಟಮ್ಮ ಶ್ರೀಕಾಂಟೆಗೌಡ ಮಾತನಾಡಿ ರೈತರ ಆರಾಧ್ಯ ದೇವಾ ಬಲರಾಮ ಜಯಂತಿಯಾ ವಿಚಾರ ತಿಳಿಸಿ ಮನುಕುಲದ ಪ್ರಥಮ ನೀರಾವರಿದತಾ. ಮಣ್ಣಿನ ಪ್ರಥಮ ಕೃಷಿಕ ಸಮೃದ್ಧಿ ಕೃಷಿ ಜೊತೆಗೆ ಜೀವನಪಾಯ ವಿಚಾರದಲ್ಲಿ ತಿಳಿಸಿ ಕಬ್ಬುಬೆಳೆಗರರಿಗೆ ದಕ್ಷಿಣದ ಕಾರ್ಖಾನೆಗಳು ರೈತರಿಗೆ ಅನ್ಯಾಯ ಮಾಡುತ್ತಿದ್ದು ಸರ್ಕಾರ ಮಧ್ಯ ಪ್ರವೇಶ ಮಾಡಿ ಈ ಭಾಗದ ರೈತರಿಗೆ ನ್ಯಾಯ ಕೊಡಿಸಬೇಕು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಂತ ಮಹಿಳಾ ಪ್ರಮುಖರು ಪುಟ್ಟಮ್ಮ ಶ್ರೀಕಾಂಟೆಗೌಡ ಪ್ರಧಾನ ಕಾರ್ಯದರ್ಶಿ ರವಿ ಗಂಡತೋರು ತಾಲೋಕು ಅಧ್ಯಕ್ಷರಾದ ನಾಗಲಾಗೆರೆ ಶಿವಕುಮಾರ್ ಮೈಸೂರು ಉಪಾಧ್ಯಕ್ಷರದ ಆನಂದ್ ಸಿಗ್ ಪುಷ್ಪವತಿ ಸಿದ್ದರಾಜು ಮುನೇಶ್ವರ ನಗರ ಮುಖಂಡರಾದ ಜಗದೀಶ್ ಸುಪ್ರೀತ್ ಮಂಜುನಾಥ್.ಸಿ. ಹಿರಿಯ ಕಾರ್ಯಕರ್ತ ಮಾ. ಸ. ಪ್ರವೀಣ್ ರವರು ಸೇರದಂತೆ ಮುಂತಾದವರು ಹಾಜರಿದ್ದರು

WhatsApp

Join Now

Telegram

Join Now

Instagram

Join Now