ವಿಜಯ ದರ್ಪಣ ನ್ಯೂಸ್….
ಶಿವ ಆಟೋಮೋಬೈಲ್ ಟ್ರ್ಯಾಕ್ಟರ್ ಶೋ ರೂಮ್ ಉದ್ಘಾಟಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ ,ಶಾಸಕ ದರ್ಶನ್ ಧ್ರುವನಾರಾಯಣ್

ತಾಂಡವಪುರ ಅಕ್ಟೋಬರ್ ಆರು ಮೈಸೂರು ನಂಜನಗೂಡು ಊಟಿ ರಸ್ತೆ ತಾಲೂಕು ಪಂಚಾಯಿತಿ ಕಚೇರಿ ಹಿಂಭಾಗಚಮಲಾಪುರದ ಹುಂಡಿಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಶಿವ ಆಟೋಮೋಬೈಲ್ ಟ್ರ್ಯಾಕ್ಟರ್ ಶೋ ರೂಮ್ ಅನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಆದ ಡಾಕ್ಟರ್ ಎಸ್ ಯತೀಂದ್ರ ಸಿದ್ದರಾಮಯ್ಯ ಶಾಸಕ ದರ್ಶನ್ ಧ್ರುವನಾರಾಯಣ್ ರಿಂದ ಚಾಲನೆ ಮಾಡಿದರು.
ಸಂಸ್ಥೆಯ ಮಾಲೀಕರಿಗೆ ಶುಭ ಹಾರೈಸಿದೆ.
ಸಚಿವರು ಮತ್ತು ಶಾಸಕರು ಟ್ರ್ಯಾಕ್ಟರ್ ಸ್ಟೇರಿಂಗ್ ಹಿಡಿದು ಓಡಿಸುವ ಮೂಲಕ ನೂತನವಾಗಿ ನಿರ್ಮಿಸಿರುವ ಶೋರೂಮ್ ಅನ್ನು ಉದ್ಘಾಟಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೇಶವಮೂರ್ತಿ ಮೈಸೂರು ಜಿಲ್ಲ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಡಾ. ಬಿಜೆ ವಿಜಯಕುಮಾರ್ ಶ್ರೀಕಂಠೇಶ್ವರ ದೇವಾಲಯದ ವ್ಯವಸ್ಥಾಪನೆ ಸಮಿತಿಯ ಅಧ್ಯಕ್ಷ ಚಿನ್ನದ ಗುಡಿಗುಂಡಿ ಬಸವೇಗೌಡ ಓಲೆ ನಾಗರಾಜು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಮಾರುತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್, ಡಾ ಯತಿಂದ್ರ ಸಿದ್ರಾಮಯ್ಯನವರ ಅಭಿಮಾನಿ ಬಳಗದ ಚಿನ್ನಂಬಳ್ಳಿ ಸಿ ಆರ್ ಮಹದೇವ್ ಎಂ ದಕ್ಷಮೂರ್ತಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ವಿಶ್ವನಾಥ್ ಮಲ್ಲುಪುರ ಪ್ರಕಾಶ್ ಶೋರೂಮ್ ಮಾಲೀಕರಾದ ಶಿವನಾಗು, ಶಿವಲಿಂಗು, ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯದರ್ಶಿ ಸಕಳ್ಳಿ ಬಸವರಾಜು ಲಿಂಗಣ್ಣ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಪ್ರಭು ಸ್ವಾಮಿ, ಶ್ರೀಕಂಠ ಸ್ವಾಮಿ ಬಿ ಬಿ ಕುಮಾರ್ ಮುದ್ದುಮಾದ ಶೆಟ್ಟಿ, ಸಿದ್ದೇಗೌಡ, ಬಿಳಿಗೆರೆ ಗುಂಡಪ್ಪ ಮಾಕನಹುಂಡಿ ರವಿ, ಅಶೋಕ್ ರೈತ ಮುಖಂಡ ತಾಂಡವಪುರದ ವಿದ್ಯಾಸಾಗರ್ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು










