--Ads--

ಸಂಸದ ಡಾ. ಸಿ. ಎನ್. ಮಂಜುನಾಥ್ ಅವರಿಂದ ಮಹಿಳಾ ಮತ್ತು ಶಿಶು ಆರೈಕೆ ಆಸ್ಪತ್ರೆ ಉದ್ಘಾಟನೆ 

On: April 7, 2026 6:34 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸಂಸದ ಡಾ. ಸಿ. ಎನ್. ಮಂಜುನಾಥ್ ಅವರಿಂದ ಮಹಿಳಾ ಮತ್ತು ಶಿಶು ಆರೈಕೆ ಆಸ್ಪತ್ರೆ ಉದ್ಘಾಟನೆ 

ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ ಡಾ. ಪರಾಗ ಮತ್ತು ಶ್ರೀಮತಿ ದೀಪಿಕಾ ಪರಾಗ ಅವರ ವತಿಯಿಂದ ಸ್ಥಾಪಿಸಲಾದ “Mom and Mini” ಮಹಿಳಾ ಮತ್ತು ಶಿಶು ಆರೈಕೆ ಆಸ್ಪತ್ರೆಯನ್ನು ಮಾನ್ಯ ಸಂಸದರ ಡಾ. ಸಿ. ಎನ್. ಮಂಜುನಾಥ್ ಅವರು ಗೌರವಪೂರ್ವಕವಾಗಿ ಉದ್ಘಾಟಿಸಿ, ಹೃತ್ಪೂರ್ವಕ ಶುಭಾಶಯಗಳನ್ನು ಅರ್ಪಿಸಿದರು.

ತಾಯಂದಿರು ಮತ್ತು ಮಕ್ಕಳಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಆರಂಭವಾದ ಈ ಸಮರ್ಪಿತ ಪ್ರಯತ್ನವು ನಿಜವಾಗಿಯೂ ಹರ್ಷಕರವಾಗಿದೆ. ಸಮಾಜದ ಸೇವೆಗೆ ಮತ್ತು ಅವರ ಬದ್ಧತೆಗೆ ಮಾನ್ಯ ಸಂಸದರು ಶುಭ ಕೋರಿದರು.

ಈ ಮಹತ್ವದ ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ್ ಹಾಗೂ ಶಾಸಕರಾದ ಎಸ್. ಟಿ. ಸೋಮಶೇಖರ್, ಎಚ್. ಕೆ. ಸುರೇಶ್ ಮತ್ತು ದಿನೇಶ್ ಗೂಳಿಗೌಡ, ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸಾನ್ನಿಧ್ಯವು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದಿತು.

WhatsApp

Join Now

Telegram

Join Now

Instagram

Join Now