--Ads--

ಶಿವನ ದೇವಾಲಯದಲ್ಲಿ ಶಿವ ಪಂಚಾಕ್ಷರಿ ಲಿಖಿತ ಮಹಾ ಜಪ ಯಜ್ಞ” ಆಚರಣೆ 

On: May 15, 2026 5:10 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

 ಶಿವನ ದೇವಾಲಯದಲ್ಲಿ ಶಿವ ಪಂಚಾಕ್ಷರಿ ಲಿಖಿತ ಮಹಾ ಜಪ ಯಜ್ಞ” ಆಚರಣೆ 

ಶ್ರೀ ಮಹಾ ತಪಸ್ವಿ ಫೌಂಡೇಶನ್ (ರಿ), ಹರಿಹರ
ಬೆಂಗಳೂರು ಶಾಖೆ ಯ ವತಿಯಿಂದ ಫೌಂಡೇಶನ್ನಿನ ಸಂಸ್ಥಾಪಕ ಅಧ್ಯಕ್ಷರಾದ ಪರಮಪೂಜ್ಯ ಅವಧೂತ ಕವಿ ಗುರುರಾಜ ಗುರೂಜಿಯವರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ “ಶಿವ ಪಂಚಾಕ್ಷರಿ ಲಿಖಿತ ಮಹಾ ಜಪ ಯಜ್ಞ” ವನ್ನು ಪ್ರತಿ ತಿಂಗಳ 3 ನೇ ಸೋಮವಾರ ಪ್ರಸಿದ್ಧ ಶಿವನ ದೇವಾಲಯದ ಆವರಣದಲ್ಲಿ ಆಚರಿಸಲಾಗುತ್ತದೆ.

ಅದರಂತೆ ಈ ಬಾರಿ ಬೆಂಗಳೂರು ಶಾಖೆಯ ಅಧಿಕಾರಿಗಳು ಹಾಗೂ ಸಹ ನಿರ್ದೇಶಕರು
ಕೆಂಗೇರಿ ಬಳಿಯ ಏಕದಳ ಬಿಲ್ವ ಬಂಡೇಮಠದ ಶಿವನ ದೇವಸ್ಥಾನದ ಆವರಣದಲ್ಲಿ ಆಗಮಿಸಿದ ಭಕ್ತಾಧಿಗಳಿಗೆ ಪಂಚಾಕ್ಷರಿ ಮಹಾ ಮಂತ್ರ ಬರೆಯುವ ಪವಿತ್ರ ಪುಸ್ತಕವನ್ನು ಉಚಿತವಾಗಿ ವಿತರಿಸಿದರು,

ಹಾಗೆಯೇ ಸಂಸ್ಥೆಯ ಗುರಿ 1 ಕೋಟಿ ಶಿವ ಪಂಚಾಕ್ಷರಿ ಮಂತ್ರದ ಪುಸ್ತಕ ವಿತರಣೆ ಆ ನಿಟ್ಟಿನಲ್ಲಿ ಪ್ರತಿ ತಿಂಗಳ 3 ನೇ ಸೋಮವಾರ ಸಂಸ್ಥೆಯ ಎಲ್ಲಾ ಶಾಖೆಗಳಲ್ಲಿ ಈ ಅಭಿಯಾನವನ್ನು ನಡೆಸಲಾಗುವುದು ಎಂದು ಸಂಸ್ಥೆಯು ಧೃಢಪಡಿಸಿದೆ.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಬೆಂಗಳೂರಿನ ಅಪೋಲೋ ಆಸ್ಪತ್ರೆಯು ಪಾರ್ಶ್ವವಾಯು ಮತ್ತು ಎದೆನೋವು ಆರೈಕೆಗೆ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ನಿಂದ ಎರಡು ಪ್ರಮಾಣೀಕರಣ ಪಡೆದ ಮೊದಲ ಸಂಸ್ಥೆಯಾಗಿದೆ

ಪೋಷಕರು ಕಡ್ಡಾಯವಾಗಿ ಮಕ್ಕಳಿಗೆ “ಪಲ್ಸ್ ಪೋಲಿಯೊ ಹನಿ” ಹಾಕಿಸಿ ಪೋಲಿಯೋ ಮುಕ್ತ ಭಾರತ ಮಾಡೋಣ : ಶಾಸಕ ಬಿ.ಎನ್.ರವಿಕುಮಾ‌ರ್

ಅಕ್ಷಯ ವಿಪ್ರ ಮಹಾ ಸಭಾದ ವತಿಯಿಂದ ಯಶಸ್ವಿ ಅರೋಗ್ಯ ಶಿಬಿರ.

ಮಿಸ್ಟರ್ ಡಿಕೆ ಶಿವಕುಮಾರ್, ಬಿಡದಿ ಟೌನ್ ಶಿಪ್ ಬಿಡಿ, ಶಾಲೆ, ಆಸ್ಪತ್ರೆ, ಪರಿಸರ, ಕೃಷಿ ಹಿಡಿ, ಎರಡು ವರ್ಷ ಮುನ್ನಡಿ, ಮುಂದಿನ ಐದು ವರ್ಷಕ್ಕೆ ಅವಕಾಶ ಪಡಿ…….

ಧ್ಯಾನಸ್ಥ ಮನಸ್ಥಿತಿ,…. ಸಾಧಿಸುವ ಸರಳ ವಿಧಾನಗಳು, ಯೋಗ ಮತ್ತು ಧ್ಯಾನ,

ಸುಧಾರಿತ ಹೃದಯದ ಆರೈಕೆಗೆ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಎರಡನೇ ಕ್ಯಾಥ್ ಲ್ಯಾಬ್ ಸೇರ್ಪಡೆ :ವಾರ್ಷಿಕ ಹೆಚ್ಚುವರಿ 3,000 ರೋಗಿಗಳಿಗೆ ಚಿಕಿತ್ಸೆ