ವಿಜಯ ದರ್ಪಣ ನ್ಯೂಸ್….
ವರಕೋಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗರಾಜು ಉಪಾಧ್ಯಕ್ಷರಾಗಿ ಮಂಜುಶೆಟ್ಟಿ ಆಯ್ಕೆ

ತಾಂಡವಪುರ ಜೂನ್ 20 ಮೈಸೂರ್ ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ವರ ಕೊಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಾಗರಾಜು ಉಪಾಧ್ಯಕ್ಷರಾಗಿ ಮಂಜುಶೆಟ್ಟಿ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಈ ಈ ಸಂದರ್ಭದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದಎಂ ಡಿ ಸಿ ಸಿ ಬ್ಯಾಂಕ್ ಮೇಲ್ಚಾವಕರಾದ ಕೆಂಪೇಗೌಡನ ಹುಂಡಿ ಚಂದ್ರು. ಅವರು ಸಹಕಾರ ಸಂಘವು ಸಿದ್ದನಗೌಡ ಪಾಟೀಲ್ ಎಂಬ ರೈತರು ಸ್ಥಾಪನೆ ಮಾಡಿದ್ದು. ಕರ್ನಾಟಕದಲ್ಲಿ 6 ಲಕ್ಷ ಸಹಕಾರ ಸಂಘ ಸ್ಥಾಪನೆಯಾಗಿ ಸಹಕಾರ ಸಂಘ ಸ್ಥಾಪನೆಯಾಗಿ .. ಅದೇ ಮಾದರಿಯಲ್ಲಿ ವರಕೋಡು ಸಹಕಾರ ಸಂಘವು 5 ಗ್ರಾಮಗಳ ನಿರ್ದೇಶಕರ ಸಹಕಾರದಿಂದ ಎಲ್ಲಾ ನಿರ್ದೇಶಕರ ಸಹಕಾರ ಸಂಘದಿಂದ ಮಾದರಿ ಸಹಕಾರ ಸಂಘವಾಗಿ ಹೊರಹೊಮ್ಮಲು. ಎಲ್ಲ ನಿರ್ದೇಶಕರು ಗ್ರಾಮಗಳ ಮುಖಂಡರು ಸಹಾಯ ಮಾಡಲು ಕೋರಿಕೊಂಡ್ರಲ್ಲದೆ ಸಕಾಲದಲ್ಲಿ ರೈತರು ಸಾಲಗಳನ್ನು ಪಡೆದುಕೊಂಡು ಮರುಪಾವತಿ ಮಾಡಿ ಮಾದರಿ ಸಹಕಾರ ಸಂಘವಾಗಿ. ಬೆಳೆಯಲು ಸಹಕಾರ ಮುಖ್ಯ ಆದಿಕ್ಕಿನಲ್ಲಿ ನೂತನ ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲರ ಸಹಕಾರ ಪಡೆದು ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿ ಎಂದು ಶುಭ ಹಾರೈಸಿದರು.
ಈ ಗ್ರಾಮದಲ್ಲಿ ದೊಡ್ಡ ರಾಮೇಗೌಡರ ಕಾಲದಿಂದಲೂ ಉತ್ತಮ ಸಹಕಾರ ಸಂಘವಾಗಿ ನಡೆದುಕೊಂಡು ಬರುತ್ತದೆ. ಅದೇ ಮಾದರಿಯಲ್ಲಿ ಈ ಸಂಘವು ಮುಂದುವರಿಯಲು ಸಹಕರಿಸಲು ಗ್ರಾಮಗಳ ಮುಖಂಡರಲ್ಲಿ ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಮುದ್ರಾಮೇಗೌಡರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬೀರಪ್ಪ.. ಸ್ಟಾರ್ ಕೆಪಿ.ಸಿದ್ದೇಶ್. ಪಂಚಾಯತಿ ಸದಸ್ಯರಾದ ಶಿವಣ್ಣ. ವಸುಂಡಿ ಗ್ರಾಮ ಪಂಚಾಯತಿ ರಾಜಮ್ಮ ಸಿದ್ದೇಗೌಡ. ನಿಂಗರಾಜು. ಮಹಾದೇವ. ವರ ಕೊಡು ಉಮೇಶ್. ರಮೇಶ್. ಪಂಚಾಯತಿ ಮಾದಪ್ಪ. ಬಿದರಹಳ್ಳಿ ಹುಂಡಿ ಕಾಂಗ್ರೆಸ್ ಯುವ ಮುಖಂಡರ ನಾಗರಾಜ್. ಮಹಾದೇವ್. ಬಸವರಾಜು. ಹರೀಶ್. ಬೀರೇಗೌಡ್ರು. ಪುಟ್ಟಲಮ್ಮನ.. ಬಿದರಹಳ್ಳಿ ಚಿಕ್ಕಣ್ಣ. ಬಡಗಲ ಹುಂಡಿ ಚಿಕ್ಕಮ್ಮನ ಗುಡ್ಡಪ್ಪ. ವರಕುಡು ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ನಾಗರಾಜು. ಉಪಾಧ್ಯಕ್ಷ ಮಂಜು ಶೆಟ್ಟಿ. ಮಾಜಿ ಅಧ್ಯಕ್ಷ ರಾಮಚಂದ್ರು. ಆನಂದ. ಕರಿಗೌಡ್ರು. ಪ್ರಭಾಕರ್. ಬಸವಣ್ಣ. ರವಿ..ವರಕುಡುವಾಗು ಸುತ್ತಮುತ್ತ ಐದು ಗ್ರಾಮಗಳಿಗೆ ಸೇರಿದ ರೈತ ಮುಖಂಡರು ಸಹಕಾರ ಸಂಘದ ನಿರ್ದೇಶಕರು ಹಾಜರಿದ್ದರು.
ಗ್ರಾಮದಲ್ಲಿ ನೂತನ ಅಧ್ಯಕ್ಷರು ಉಪಾಧ್ಯಕ್ಷರನ್ನು ಅವಿರೋಧಗೆ ಆಯ್ಕೆಯಾದ ಸಂದರ್ಭದಲ್ಲಿ. ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಮುಖಂಡರು. ಸಂಭ್ರಮಿಸಿದರು.










