ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತ
ವಿಜಯ ದರ್ಪಣ ನ್ಯೂಸ್…. ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತ ನಾಗರಾಜ ಮಂಜಗುಣಿ ಅಂಕೋಲಾ ಹೋಳಿ ಹಬ್ಬವು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಆಚರಿಸಲ್ಪಡುತ್ತದೆ .ಕೆಲವು ಕಡೆ ಕೇವಲ ಬಣ್ಣ ಹಚ್ಚುವ ಮೂಲಕ ಸಂಭ್ರಮಿಸಿದರೆ, ಅಂಕೋಲಾದಲ್ಲಿ ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಸುಗ್ಗಿ ಹಬ್ಬ ತಾಲೂಕಿನಲ್ಲಿ ವಿಶೇಷವಾಗಿ ಸುಗ್ಗಿ ಕುಣಿತ ಮಾಡಲಾಗುತ್ತದೆ ಅನಾದಿ ಕಾಲದಿಂದಲೂ ಇದು ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ವಿಶೇಷವಾಗಿ ಬುಡಕಟ್ಟು ಜನಾಂಗವೆಂದೇ ಗುರುತಿಸಲ್ಪಡುವ ಹಾಲಕ್ಕಿ ಒಕ್ಕಲಿಗರು ಇದನ್ನು ಪ್ರದರ್ಶನ ಮಾಡುತ್ತಾರೆ. ಇನ್ನು ನಾಮಧಾರಿ, ಕೋಮಾರಪಂಥ ಸಮಾಜದವರು ಮೂರು…
