ಹರಿಯಾಣದ ಗುರು ಗ್ರಾಮದಲ್ಲಿ ಹಾಸ್ಯದ ಹೊನಲು ಹರಿಸಿ ಜಾನಪದ ಜೇಂಕಾರ ಮಾಡಿದ ರಂಗ ವಿಜಯಾ ..
ವಿಜಯ ದರ್ಪಣ ನ್ಯೂಸ್…. ಹರಿಯಾಣದ ಗುರು ಗ್ರಾಮದಲ್ಲಿ ಹಾಸ್ಯದ ಹೊನಲು ಹರಿಸಿ ಜಾನಪದ ಜೇಂಕಾರ ಮಾಡಿದ ರಂಗ ವಿಜಯಾ .. ದೂರದ ಹರಿಯಾಣದ ಗುರು ಗ್ರಾಮ ಕನ್ನಡ ಸಂಘ ನಡೆಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಾಸ್ಯದ ಹೊನಲನ್ನು ಹರಿಸಿ ಜಾನಪದ ಜೇಂಕಾರದ ಮೂಲಕ ಹೊರನಾಡ ಕನ್ನಡಿಗರ ಮನ ಗೆಲ್ಲುವಲ್ಲಿ ರಂಗ ವಿಜಯಾ ತಂಡ ಯಶಸ್ವಿಯಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯೋಜನೆಯಲ್ಲಿ ಗುರು ಗ್ರಾಮದ ಕನ್ನಡ ಸಂಘ, ದೆಹಲಿ ಕರ್ನಾಟಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ರಂಗ…