ತಲೆ ಗಟ್ಟಿಗಿದೆ ಅಂತ ಕಲ್ ಬೆಟ್ಟಕ್ಕೆ ಡಿಚ್ಚಿ ಹೊಡೆಯಕ್ ಆಯ್ತದ…?
ವಿಜಯ ದರ್ಪಣ ನ್ಯೂಸ್…. ತಲೆ ಗಟ್ಟಿಗಿದೆ ಅಂತ ಕಲ್ ಬೆಟ್ಟಕ್ಕೆ ಡಿಚ್ಚಿ ಹೊಡೆಯಕ್ ಆಯ್ತದ…? ತಲೆಗಟ್ಟಿಗೈತೆ ಅಂತಾ ಕಲ್ಲು ಬಂಡೆ ಇರೋ ಬೆಟ್ಟಕ್ಕೆ ಡಿಚ್ಚಿ ಹೊಡೆಯೋಕೋದ ವಿರೋಧಪಕ್ಷದ ನಾಯಕ ಯತ್ನಾಳ್ ಯಡವಟ್ಟಪ್ಪನ ಬೇಬಿ ವಿಜಯೇಂದ್ರನನ್ನೇ ಕೆಳಗಿಳಿಸೋ ಯತ್ನ ಮಾಡಿದ್ದ ಇವರನ್ನು ಪಕ್ಷದಿಂದಾನೇ ಉಚ್ಛಾಟನೆ ಮಾಡಿಸಿದ ವಿಜಯೇಂದ್ರನ ಅಪ್ಪ ಯಡಿಯೂರಪ್ಪ. ತನ್ನ ಸ್ವಪಕ್ಷದಿಂದ ಸ್ವಪಕ್ಷೀ ಯರಿಂದ ಏನೂ ಮಾಡಲಿ ಕ್ಕಾಗದ ಪರಿಸ್ಥಿತಿಗೆ ಬಂದಾಲಾಗಾಯ್ತು, ಮತ್ತೊಮ್ಮೆ ಮಗದೊಮ್ಮೆ ಕರ್ನಾಟಕದ ಭಾರತೀಯ ಜನತಾ ಪಕ್ಷಕ್ಕೆ ಯಡ್ಡೀನೇ ಗತಿ ಅಂತ ಬಿಜೆಪಿಯ ಹೈಕಮಾಂಡ್…