ಮಾನಸಿಕ ದೃಢತೆಯನ್ನು ಕಾಪಾಡುವುದು ಹೇಗೆ…… ಹೋರಾಡ ಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ……..
ವಿಜಯ ದರ್ಪಣ ನ್ಯೂಸ್…. ಮಾನಸಿಕ ದೃಢತೆಯನ್ನು ಕಾಪಾಡುವುದು ಹೇಗೆ…… ಹೋರಾಡ ಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ…….. ಇತ್ತೀಚಿನ ವರ್ಷಗಳಲ್ಲಿ ಅನೇಕ ವ್ಯಕ್ತಿಗಳು ತುಂಬಾ ಕಷ್ಟಪಟ್ಟು ಮೇಲೆ ಬಂದು, ಒಂದು ಬೃಹತ್ ಆರ್ಥಿಕ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡು, ತದನಂತರ ಯಾವುದೋ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಪ್ರೇಮಿಗಳು, ವಿದ್ಯಾರ್ಥಿಗಳು, ಅನೈತಿಕ ಸಂಬಂಧಗಳು, ಮಾನಸಿಕ ಅಸ್ವಸ್ಥರು, ಸಾಲಗಾರರು, ಕೆಲವು ರೈತರು, ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಜೊತೆಗೆ ಈ ರೀತಿ ಬೃಹತ್ ಸಾಮ್ರಾಜ್ಯದ ವ್ಯಕ್ತಿಗಳು ಸಹ…
