ದೇಶದಲ್ಲೇ ಅತಿ ಉದ್ದದ (100 ಅಡಿ) ಯು-ಗರ್ಡರ್ ನಿರ್ಮಾಣ ವೀಕ್ಷಿಸಿದ ಸಚಿವ ಎಂ ಬಿ ಪಾಟೀಲ್
ವಿಜಯ ದರ್ಪಣ ನ್ಯೂಸ್ ಉಪನಗರ ರೈಲು: ದೇಶದಲ್ಲೇ ಅತಿ ಉದ್ದದ (100 ಅಡಿ) ಯು-ಗರ್ಡರ್ ನಿರ್ಮಾಣ ವೀಕ್ಷಿಸಿದ ಸಚಿವ ಎಂ ಡಿ ಪಾಟೀಲ್ ಉಪನಗರ ರೈಲು ಯೋಜನೆಯ ಮೊದಲ ಮಾರ್ಗ 2025ರ ಡಿಸೆಂಬರ್ ಗೆ ಪೂರ್ಣ ಬೆಂಗಳೂರು: ಬಿ ಎಸ್ ಆರ್ ಪಿ (ಬೆಂಗಳೂರು ಉಪನಗರ ರೈಲು ಯೋಜನೆ) ಮೊದಲ ಭಾಗವಾದ ಚಿಕ್ಕಬಾಣಾವರ-ಯಶವಂತಪುರ ನಡುವಿನ 7.4 ಕಿ.ಮೀ. ಮಾರ್ಗದಲ್ಲಿ 2025ರ ಡಿಸೆಂಬರ್ ವೇಳೆಗೆ ರೈಲು ಸಂಚಾರ ಆರಂಭವಾಗಲಿದ್ದು, ಇದರಲ್ಲಿ ದೇಶದಲ್ಲೇ ಅತಿ ಉದ್ದದ ಗರ್ಡರ್ ಬಳಸಲಾಗುತ್ತಿದೆ ಎಂದು … Read more
