--Ads--

ಮೈಸೂರು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿರುವ ಕೊಪ್ಪಳದ ಶ್ರೀಗಳು ಸುತ್ತೂರು ಮಠಕ್ಕೆ ಭೇಟಿ

On: October 10, 2026 3:09 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಮೈಸೂರು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿರುವ ಕೊಪ್ಪಳದ ಶ್ರೀಗಳು ಸುತ್ತೂರು ಮಠಕ್ಕೆ ಭೇಟಿ

ತಾಂಡವಪುರ ಅಕ್ಟೋಬರ್ 10ಮೈಸೂರು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿರುವ ಕೊಪ್ಪಳದ ಶ್ರೀಗಳು ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು .

ಈ ಕ್ಷಣ ಭಕ್ತಿಯ ಭವ್ಯ ಸಂಗಮ ಗುರುಕೃಪೆಯ ದಿವ್ಯ ಕ್ಷಣ ಸಾಕ್ಷಿಯಾದ ಕೊಪ್ಪಳದ ಶ್ರೀಗಳು ಮೈಸೂರಿನ ಸುತ್ತೂರು ಮಠದಲ್ಲಿ ಮಠಾಧೀಶರಾದ ಶ್ರೀ ಶಿವರಾತ್ರಿಶ್ವರ ದೇಸಿ ಕೇಂದ್ರ ಮಹಾಸ್ವಾಮಿಜಿಯವರ ಆಶೀರ್ವಾದ ಪಡೆದು ಕೆಲವತ್ತು ಅಲ್ಲಿನ ಭಕ್ತರು ಮತ್ತು ವಿದ್ಯಾರ್ಥಿಗಳ ಜೊತೆ ಸಮಯ ಕಳೆದರು

ಈ ಸಂದರ್ಭದಲ್ಲಿ ಪರಮ ಪಾವನ ಸುತ್ತೂರು ಶ್ರೀಕ್ಷೇತ್ರದಲ್ಲಿ ಕೊಪ್ಪಳದ ಗವಿಮಠದ ಪೂಜ್ಯ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳು ಹಾಗೂ ಸುತ್ತೂರು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳ ದಿವ್ಯ ಸಮ್ಮಿಲನ…ಭಕ್ತರ ಗಮನ ಸೆಳೆಯಿತು ಅಲ್ಲದೆ ಎರಡು ಮಹಾನ್ ತಪೋಶಕ್ತಿಗಳ ಸಂಗಮ, ಭಕ್ತಿಯ ಭಾವಗಳಿಗೆ ದಿವ್ಯ ಸ್ಪಂದನ… ಜ್ಞಾನ, ಕರುಣೆ, ಧರ್ಮದ ಬೆಳಕಿನಲ್ಲಿ ಗುರುಪರಂಪರೆಯ ಮಹಿಮೆಗೆ ನಮನ! ಸಲ್ಲಿಸಿದರು.

ಗುರುಗಳ ಸಮ್ಮಿಲನವೇ ಭಕ್ತರಿಗೆ ಪುಣ್ಯದರ್ಶನ, ಅವರ ಆಶೀರ್ವಾದವೇ ಬದುಕಿಗೆ ದಿವ್ಯ ಮಾರ್ಗ ದರ್ಶನ

—- ,ಟಿಕೆ ಬಸವರಾಜು 

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪುರಸ್ಕೃತ  ಪತ್ರಕರ್ತ ಟಿಕೆ ಬಸವರಾಜು ರವರಿಗೆ ರೈತ ಸಂಘದಿಂದ ಸನ್ಮಾನ

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಮೈಸೂರು ಜಿಲ್ಲೆ ಉಸ್ತುವಾರಿ ಸಚಿವರು, ಶಾಸಕರುಗಳು

ಗ್ರಾಮೀಣ ಪತ್ರಕರ್ತ ತಾಂಡವಪುರ ಟಿಕೆ ಬಸವರಾಜು ಅವರಿಗೆ 2025 ನೇ ಸಾಲಿನ ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರಧಾನ

ಶಿವ ಆಟೋಮೋಬೈಲ್ ಟ್ರ್ಯಾಕ್ಟರ್ ಶೋ ರೂಮ್ ಉದ್ಘಾಟಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ ,ಶಾಸಕ ದರ್ಶನ್ ಧ್ರುವನಾರಾಯಣ್ 

ಚಾಮರಾಜ ಕ್ಷೇತ್ರದಲ್ಲಿ 300 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ : ಮಹಿಳಾ ಸಬಲೀಕರಣಕ್ಕೆ ಮೊದಲ ಆದ್ಯತೆ – ಶಾಸಕ ಕೆ. ಹರೀಶ್ ಗೌಡ

ಮೈಸೂರಿನ ಗೋಕುಲಂನಲ್ಲಿ ಯುವಕನ ಭೀಕರವಾಗಿ ಕೊಲೆ