--Ads--

13 ನವಂಬರನಲ್ಲಿ ಜಗತ್ತು ಅಂತ್ಯವಾಗುವುದಿಲ್ಲ.. ಡಾ.ಜಲಾಲುದ್ದೀನ್ ಖಚಿತ ಭವಿಷ್ಯ..!

On: November 9, 2026 1:10 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

13 ನವಂಬರನಲ್ಲಿ ಜಗತ್ತು ಅಂತ್ಯವಾಗುವುದಿಲ್ಲ..
ಡಾ.ಜಲಾಲುದ್ದೀನ್ ಖಚಿತ ಭವಿಷ್ಯ..!

ಕರ್ನಾಟಕಸುದ್ದಿ : ಇದೇ ನವಂಬರ್ 13 ರಂದು ಈ ಜಗತ್ತುಅಂತ್ಯವಾಗುವುದಿಲ್ಲ ಎಂದು “ವೈದ್ಯಜ್ಯೋತಿಷ್ಯರತ್ನ” ಡಾ.ಜಲಾಲುದ್ದೀನ್ ಅಕ್ಬರ್ ಖಚಿತ ಭವಿಷ್ಯ ನುಡಿದಿದ್ದಾರೆ. ಅಮೆರಿಕದ ಪ್ರಸಿದ್ಧ ವಿಜ್ಞಾನಿ ಒಬ್ಬ ಈ ಆಘಾತಕಾರಿಭವಿಷ್ಯ
ವಾಣಿ ನುಡಿಯುವ ಮೂಲಕ ಈ ಜಗತ್ತು ಅಂತ್ಯವಾಗಲಿದೆ ಎಂದು ಹೇಳಿದ್ದಾನೆ.

ಅಮೆರಿಕದ ವಿಜ್ಞಾನಿಗಳ ಗಣಿತೀಯ ಲೆಕ್ಕಾಚಾರದ ಪ್ರಕಾರ 2026ರ ನವಂಬರ್ 13 ಶುಕ್ರವಾರ ದoದು ಜಗತ್ತು ಅಂತವಾಗಲಿದೆ ಎಂದು ಹೇಳಿದ್ದು ಆತಂಕ ಆಘಾತಕಾರಿ ಭವಿಷ್ಯವಾಣಿಯಾಗಿದೆ.ಈ ಭವಿಷ್ಯ ವಾಣಿಗೆ ತಿರುಗೇಟು ನೀಡಿದ ಭಾರತದ ಖ್ಯಾತ ಜ್ಯೋತಿಷಿಯಾದ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಡಾ. ಜಲಾಲುದ್ದೀನ್ ಅಕ್ಬರ್ ಹಟ್ಟಿಚಿನ್ನದಗಣಿ ಭಾರತೀಯಗಣಿತಶಾಸ್ತ್ರದ ಪ್ರಾಮುಖ್ಯತೆಯ ಸಂಖ್ಯೆ 13 ಕ್ಕೆ ಬಹಳ ವಿಚಿತ್ರ. ವಿಶಿಷ್ಟ ನಿಗೂಢವಾದಅರ್ಥವಿದೆ. 13 ಎಂಬ ಲವಲವಿಕೆಯ ವಿಭಿನ್ನಗಣಿತೀಯ ಸಂಖ್ಯೆ ಇದಾಗಿದೆ.13 ಸಂಖ್ಯೆಯ ಬಗ್ಗೆ ಜನರಲ್ಲಿರುವ ಸಾಮಾನ್ಯವಾದಭೀತಿ ಆತಂಕ.ಆಶುಭತನದ ಭಯ ಜನರ ಮನದಲ್ಲಿ ಆಳವಾಗಿ ಮಾಡಿದ, ಮೂಢನಂಬಿಕೆಯಾಗಿ ಬೇರೂರಿದೆ. 13 ಸಂಖ್ಯೆ ಅನಿಷ್ಟವಾದ ಹಾಗೂ ಅಪಾಯಕಾರಿಯಾದ ಸಂಖ್ಯೆ ಎಂಬ ಕಲ್ಪನೆ ಭಯ ನಮ್ಮ ಭಾರತದಲ್ಲಿ ಅಷ್ಟೇ ಅಲ್ಲದೆ ಅನೇಕ ಮುಂದವರೆದ ವಿಶ್ವದ ಅನೇಕರಾಷ್ಟ್ರಗಳಲ್ಲಿಯೂ ಆಳವಾಗಿ ಈ ಸಂಖ್ಯೆಯ ಭಯ ಭೀತಿ ಬೇರೂರಿದೆ.

ಆದ್ದರಿಂದ 13ರ ಸಂಖ್ಯೆಯನ್ನು ಅನೇಕ ಸಂದರ್ಭಗಳಲ್ಲಿ ಉಪಯೋಗಿಸಲು ಜನ ಹೆದರುತ್ತಾರೆ. ಸಂಖ್ಯೆ 13 ರನ್ನು ಸರಿಯಾಗಿ ಅರ್ಥೈಸಿಕೊಂಡರೆ ಇದರ ನಿಗೂಢತೆಯ ಅದು ಉಪಯೋಗವನ್ನು ಅಧ್ಯಯನ ಸಂಖ್ಯಾಶಾಸ್ತ್ರದ ಅಭ್ಯಾಸದಿಂದತಿಳಿದುಕೊಳ್ಳಬಹುದು. ಚಂದ್ರ ಸಿದ್ದಾಂತದ ಸಂಖ್ಯಾ ಗಣತಿಯ ಪ್ರಕಾರ ಅನಾದಿಕಾಲದಿಂದಲೂ ಬೇರೂರಿದ ಇದರ ಮೂಲ ಕಾರಣವನ್ನು ಇನ್ನೂ ತಿಳಿದುಕೊಳ್ಳಲಾಗಿಲ್ಲದಿರುವುದು ವಿಷಾದನೀಯ. ಸಂಖ್ಯಾಶಾಸ್ತ್ರದಲ್ಲಿ 13ನೇ ಸಂಖ್ಯೆ ಎಡಬಿಡದೆ ಜಗತ್ತಿಗೆ ಕಾಡುವ ಧೀರ ಸಂಖ್ಯೆಯಾಗಿದೆ. ವಿಶ್ವ ವಿನಾಶಕ್ಕೆ ಎಡೆಬಿಡದೆ ಕಾಡುತ್ತಿರುವ ಸಂಖ್ಯೆ 13 ಎಂಬ ಬರಹವನ್ನು 4ನೇ ನವಂಬರ್ 2001 ರಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ಸುದ್ದಿಪ್ರಕಟಿಸಲಾಗಿದೆ.

ವಿಶ್ವದ ಯಾವುದೇ ದೀರ್ಘ ಯುದ್ಧಗಳು ವಿಶ್ವ ವಿನಾಶಕ್ಕೆ ಆಹ್ವಾನ ಗಳನ್ನು ನೀಡುತ್ತದೆ ಎಂದು ಈ 13 ಸಂಖ್ಯೆಯ ಸೂಚಿಸುತ್ತದೆ. ಎಂದು “ವೈದ್ಯಜ್ಯೋತಿಷ್ಯರತ್ನ”
ಡಾ. ಜಲಾಲುದ್ದೀನ್ ಅಕ್ಬರ್ ಹಟ್ಟಿ ಹೊಸೂರ್ ಬರೆದ ಅಂದಿನ ನಿಖರವಾದ ಭವಿಷ್ಯವಾಣಿ ವಿಶ್ವಗಮನಿಯವಾಗಿತ್ತು.ಆದರೆ ಈ ಬಗ್ಗೆ ಅಮೆರಿಕದ ವಿಜ್ಞಾನಿಯ ಗಣಿತ ಲೆಕ್ಕಾಚಾರದ ಪ್ರಕಾರ 2026 ನವಂಬರ್ 13 ಶುಕ್ರವಾರದಂದು ಜಗತ್ತು ಅಂತ್ಯವಾಗಲಿದೆ ಎಂದು ಹೇಳಿದ್ದು ಆತಂಕ.ಅಘಾತಕಾರಿ ಭವಿಷ್ಯವಾಣಿಯಾಗಿದೆ.

ಪ್ರಸಿದ್ಧ ಅಮೆರಿಕದ ವಿಜ್ಞಾನಿ ಒಬ್ಬನ ಈಭವಿಷ್ಯವಾಣಿ ಸುಳ್ಳಾಗಲಿದೆ ಎಂದು ನಿಖರವಾಗಿ ಹೇಳಿದ ಡಾ.ಜಲಾಲುದ್ದೀನ್ ಅಕ್ಬರ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವರ್ಷದ ಸಂವತ್ಸರದಲ್ಲಿ ಮೃತ್ಯು ಯೋಗಪ್ರಾಣ ಭೀತಿಯ ಅಪಾಯವಿದೆ.ಇರಾನ್ ಮೇಲಿನ ಮೋಸದಿಂದ ಮಾಡಿದ ಯುದ್ಧದಲ್ಲಿ ಹೀನಾಯ ಸೋಲು ಅಮೇರಿಕಾ ಎದುರಿಸಬೇಕಾಗುತ್ತದೆ. ಅಲ್ಲದೆ ಇಸ್ರೇಲ್ ಅಧ್ಯಕ್ಷ ಹಾಗೂ ಟ್ರಂಪ್ ಅಧಿಕಾರ ಪತನವಾಗಲಿದೆ ಎಂಬ ನಿಖರ ಮತ್ತು ಖಚಿತ ಭವಿಷ್ಯವಾಣಿ ನುಡಿದಿರುವುದು ರಾಷ್ಟ್ರ ಗಮನೀಯ. ಹಾಗೂ ಇರಾನ್ ಯುದ್ಧದ ಭೀಕರ ದಾಳಿಯ ಮುಂದೆ ಕಳ್ಳ ಮಳ್ಳ ಮಿತ್ರರಾದ ಅಮೇರಿಕಾ – ಇಸ್ರೇಲ್ ಆಡಳಿತಪತನ ಈ ಯುದ್ಧದಲ್ಲಿ ಹೀನಾಯ ವಾಗಿ ಸೋಲುವುದು ಖಚಿತಎಂಬ ಇವರ ಭವಿಷ್ಯ ವಾಣಿ ನಿಜವಾಗುವುದೇ ಕಾದು ನೋಡೋಣ.

ಜೆ.ಕೆ.ಎಚ್ ಕಲಬುರ್ಗಿ🖋️

WhatsApp

Join Now

Telegram

Join Now

Instagram

Join Now