--Ads--

ಭೀಮ ಗೋಲ್ಡ್ ಅಕ್ಷಯ ತೃತೀಯದ ಅಂಗವಾಗಿ ಭಕ್ತಿ ಮತ್ತು ವಿನ್ಯಾಸದ ಅದ್ಭುತ ಮಿಶ್ರಣದೊಂದಿಗೆ ಅಷ್ಟಲಕ್ಷ್ಮೀ ನಾಣ್ಯಸಂಗ್ರಹವನ್ನು ಅನಾವರಣಗೊಳಿಸಿದೆ

On: April 14, 2026 9:37 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಭೀಮ ಗೋಲ್ಡ್ ಅಕ್ಷಯ ತೃತೀಯದ ಅಂಗವಾಗಿ ಭಕ್ತಿ ಮತ್ತು ವಿನ್ಯಾಸದ ಅದ್ಭುತ ಮಿಶ್ರಣದೊಂದಿಗೆ ಅಷ್ಟಲಕ್ಷ್ಮೀ ನಾಣ್ಯಸಂಗ್ರಹವನ್ನು ಅನಾವರಣಗೊಳಿಸಿದೆ

ಸಾಂಸ್ಕೃತಿಕವಾಗಿ ಬೇರೂರಿರುವ ಒಳನೋಟಗಳಿಂದ ರೂಪುಗೊಂಡಈ ಆರಂಭವು, ಕಥನ, ಸಂಕೇತಶಾಸ್ತ್ರ ಮತ್ತು ಆಧ್ಯಾತ್ಮಿಕಥೆಯಮೂಲಕ ಚಿನ್ನದ ಖರೀದಿಯ ಮರುಕಲ್ಪನೆಯನ್ನು ಹೊಸ ರೀತಿಯಲ್ಲಿ ಮಾಡುತ್ತದೆ.

ಬೆಂಗಳೂರು, 13 ಏಪ್ರಿಲ್ 2026: ಆಭರಣ ನಾವೀನ್ಯತೆಯೊಂದಿಗೆಸಾಂಸ್ಕೃತಿಕ ಕಥೆ ಹೇಳುವಿಕೆಯನ್ನು ಒಗ್ಗೂಡಿಸುವ ದಿಸೆಯಲ್ಲಿ , ಭೀಮಗೋಲ್ಡ್ ತನ್ನ ಅಷ್ಟಲಕ್ಷ್ಮೀ ನಾಣ್ಯ ಸಂಗ್ರಹವನ್ನು ಅಕ್ಷಯ ತೃತೀಯದಅಂಗವಾಗಿ ಅನಾವರಣಗೊಳಿಸಿದೆ. ಇದರಿಂದ ಬಂಗಾರವನ್ನು ಕೇವಲಖರೀದಿಯ ವಸ್ತುವನ್ನಾಗಿರಿಸದೆ, ಸಮೃದ್ಧಿ, ಭಕ್ತಿ ಮತ್ತು ಬಳೆಕೆಯಉದ್ದೇಶದ ಆಳವಾದ ಸಂಕೇತವಾಗಿ ಸ್ಥಾಪಿಸಲಾಗಿದೆ.

ಭಾರತದಲ್ಲಿ ಅತ್ಯಂತ ಮಹತ್ವದ ಚಿನ್ನ ಖರೀದಿಯ ಹಬ್ಬಗಳಲ್ಲಿಒಂದಾದ ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಈ ಸಂಗ್ರಹದಅನಾವರಣವಾಗಿದ್ದು, ಗ್ರಾಹಕರ ವರ್ತನೆಯಲ್ಲಿ ಬದಲಾಗುತ್ತಿರುವ ಸಾಂಸ್ಕೃತಿಕ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಅಕ್ಷಯತೃತೀಯದಿಂದ ಎಲ್ಲರಲ್ಲಿ ಖರೀದಿ ಉತ್ಸಾಹವು ಹೆಚ್ಚುತ್ತಿದ್ದರೂ, ಶುದ್ಧವ್ಯವಹಾರಿಕ ಖರೀದಿಗಿಂತ, ಅರ್ಥಪೂರ್ಣ ಮತ್ತು ಉದ್ದೇಶಪೂರಿತಖರೀದಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ.

ಈ ಬದಲಾವಣೆಯ ಮನೋಭಾವಕ್ಕೆ ಹೊಂದಿಕೊಂಡಂತೆ, ಅಷ್ಟಲಕ್ಷ್ಮೀನಾಣ್ಯ ಸಂಗ್ರಹವನ್ನು ಪಾರಂಪರಿಕ ಮತ್ತು ಸಾಂಕೇತಿಕವಾಗಿಒಗ್ಗೂಡಿಸುವ ರೀತಿಯಲ್ಲಿ ರೂಪಿಸಲಾಗಿದ್ದು, ಮಹಾಲಕ್ಷ್ಮೀಯ ಅಷ್ಟ ಪವಿತ್ರ ರೂಪಗಳಿಂದ ಪ್ರೇರಿತವಾಗಿರುವ ಪ್ರತಿ ನಾಣ್ಯವು ಸಮೃದ್ಧಿಯವಿಭಿನ್ನ ಆಯಾಮಗಳಾದ ಸಂಪತ್ತು, ಆಹಾರ, ಧೈರ್ಯ, ಜ್ಞಾನ ಮತ್ತುನಿರಂತರತೆಯನ್ನು ಪ್ರತಿನಿಧಿಸುತ್ತದೆ.

ಅಷ್ಟಲಕ್ಷ್ಮೀಯರಾದ ಆದಿ ಲಕ್ಷ್ಮೀ, ಧನ ಲಕ್ಷ್ಮೀ, ಧಾನ್ಯ ಲಕ್ಷ್ಮೀ, ಗಜ ಲಕ್ಷ್ಮೀ, ಸಂತಾನ ಲಕ್ಷ್ಮೀ, ವೀರ ಲಕ್ಷ್ಮೀ, ವಿಜಯ ಲಕ್ಷ್ಮೀ ಮತ್ತು ವಿದ್ಯಾ ಲಕ್ಷ್ಮೀಯರೂಪಗಳುಳ್ಳ ಚಿನ್ನದ ನಾಣ್ಯಗಳ ಈ ಸಂಗ್ರಹವು ಸಾಮಾನ್ಯ ಹಬ್ಬದಖರೀದಿಯಿಂದ ಕಥಾನಕ ಆಧಾರಿತ, ಸಂಸ್ಕೃತಿಕವಾಗಿ ಆಳವಾದಖರೀದಿಯ ಅನುಭವವನ್ನಾಗಿ ಪರಿವರ್ತಿಸುತ್ತದೆ. ಇದುತಲೆಮಾರುಗಳು ಮತ್ತು ನಂಬಿಕೆ ವ್ಯವಸ್ಥೆಗಳಲ್ಲಿ ಪ್ರತಿಧ್ವನಿಸುವ ಒಂದು ಅನುಭವವಾಗಿದೆ.

ಈ ಸಂಗ್ರಹದ ಅನಾವರಣ ಭೀಮ ಗೋಲ್ಡ್‌ನ “ಟುಗೆದರ್ಪ್ಯೂರೆವರ್” ಶತಮಾನೋತ್ಸವದ ಧ್ಯೇಯದೊಂದಿಗೆ ಸಹಹೊಂದಿಕೊಳ್ಳುತ್ತದೆ. ಈ ಧ್ಯೇಯವು ಪರಂಪರೆ, ವೈವಿಧ್ಯಮಯ ಸಂಸ್ಕೃತಿ ಮತ್ತು ವಿಕಸನಗೊಳ್ಳುತ್ತಿರುವ ಗ್ರಾಹಕ ಪದದ ಅರ್ಥವನ್ನುಒತ್ತಿಹೇಳುತ್ತದೆ. ಈ ಸಂಗ್ರಹವು ಅದೇ ತತ್ವದ ವಿಸ್ತರಣೆಯಾಗಿದ್ದು, ಪಾರಂಪರಿಕ ಬ್ರ್ಯಾಂಡ್‌ಗಳು ಹೇಗೆ ಹೊಸದಾಗಿ ಸಂವೇದನಶೀಲ ಮತ್ತುಭಾವನಾತ್ಮಕ ಗ್ರಾಹಕರಿಗಾಗಿ ಪರಂಪರೆಯನ್ನು ಪುನರ್ವ್ಯಾಖ್ಯಾನಿಸುತ್ತಿವೆಎಂಬುದನ್ನು ತೋರಿಸುತ್ತದೆ.

ಗ್ರಾಹಕರು ತಮಗಿಷ್ಠವಾಗುವ ಆಭರಣಗಳನ್ನು ಕೇವಲ 10% ಮುಂಗಡಪಾವತಿಸಿ ಪೂರ್ವ-ಬುಕ್ ಮಾಡಿ, ಅಕ್ಷಯ ತೃತೀಯದಂದು ಕನಿಷ್ಠದರದಲ್ಲಿ ಪಡೆಯಬಹುದು. ಇದು ಗ್ರಾಹಕರಿಗೆ ಹೆಚ್ಚಿನ ನಮ್ಯತೆಯ ಜೊತೆಗೆ ಚಿನ್ನದ ಬೆಲೆಗಳು ಹೆಚ್ಚು ಇರುವ ಈ ಸಮಯದಲ್ಲಿಪೂರ್ವಯೋಜಿತ ಖರೀದಿ ಮಾಡಲು ಸಹಾಯಕವಾಗುತ್ತದೆ.

ಸಾಂಪ್ರದಾಯಿಕವಾಗಿ ಅಕ್ಷಯ ತೃತೀಯವು ಸಂಕಲ್ಪ, ನಂಬಿಕೆ ಮತ್ತುಸಮೃದ್ಧಿಯೊಂದಿಗೆ ಮಹತ್ವಾಕಾಂಕ್ಷೆಯ ಸಂಬಂಧ ಹೊಂದಿದ್ದು, ಇದುಬಂಗಾರವನ್ನು ಖರೀದಿಸುವ ಸಂಪೂರ್ಣ ವಹಿವಾಟಿನ ಕ್ರಿಯೆಯನ್ನುಮೀರಿ ವಿಸ್ತರಿಸಲ್ಪಟಿದೆ. ಅಷ್ಟಲಕ್ಷ್ಮೀ ನಾಣ್ಯಗಳನ್ನು ಆಳವಾದಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಪ್ರತಿಬಿಂಬಿಸುವ ಹಾಗೆ ಪರಿಕಲ್ಪನೆ ಮಾಡಲಾಗಿದ್ದು , ವಿಶಿಷ್ಟ ಅರ್ಥ ಮತ್ತು ಸಂಕಲ್ಪವನ್ನುಹೊಂದುವಂತೆ ಪ್ರತಿಯೊಂದು ನಾಣ್ಯವನ್ನು ವಿನ್ಯಾಸಗೊಳಿಸಲಾಗಿದೆ. ಆಂತರಿಕ ಮೌಲ್ಯದ ಜೊತೆಗೆ ಭಾವನಾತ್ಮಕ, ಸಾಂಸ್ಕೃತಿಕ ಮತ್ತುಆಧ್ಯಾತ್ಮಿಕ ಅನುರಣನವನ್ನು ನೀಡುವ ಆಭರಣಗಳ ಕಡೆಗೆಗಮನಾರ್ಹವಾಗಿ ಬದಲಾಗುತ್ತಿರುವ ಗ್ರಾಹಕರ ವಿಕಸೀತ ಆದ್ಯತೆಗಳಜೊತೆಗೆ ಈ ಉಪಕ್ರಮವು ಹೊಂದಿಕೆಯಾಗುತ್ತದೆ.

ಚಿನ್ನದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದ್ದು , ಭೀಮದಅಷ್ಟಲಕ್ಷ್ಮೀ ನಾಣ್ಯ ಸಂಗ್ರಹವು ಬೆಲೆ ಆಧಾರಿತ ಪ್ರಚಾರಗಳಿಂದಅರ್ಥಪೂರ್ಣ ಅನುಭವಗಳತ್ತ ತೊಡಗಿಸಿಕೊಂಡಿರುವುದುವಿಶಾಲವಾದ ಬದಲಾವಣೆಯನ್ನು ಸೂಚಿಸುತ್ತದೆ, ಅಲ್ಲಿ ವಿನ್ಯಾಸ, ಕಥೆಹೇಳುವಿಕೆ ಮತ್ತು ಸಾಂಸ್ಕೃತಿಕ ಪ್ರಸ್ತುತತೆ ವಿಭಿನ್ನತೆ ಮತ್ತು ಬೇಡಿಕೆಎರಡನ್ನೂ ಪ್ರೇರೇಪಿಸುತ್ತದೆ.

ಪಾರಂಪರಿಕ ಬ್ರ್ಯಾಂಡ್‌ಗಳು ಜಾಗೃತ ಬಳಕೆಯ ಹೊಸ ಯುಗದಲ್ಲಿಸಾಗುತ್ತಿರುವಾಗ, ಭೀಮ ಗೋಲ್ಡ್‌ನ ಈ ಸಂಗ್ರಹ ಪರಂಪರೆಯು ಅನುಭವವಾಗಿ ಮರುಕಲ್ಪನೆಯಾಗುವುದನ್ನು ತೋರಿಸುತ್ತದೆ — ಚಿನ್ನದ ಖರೀದಿಯನ್ನು ಕೇವಲ ಹೂಡಿಕೆಗಿಂತಲೂ, ವ್ಯಕ್ತಿತ್ವ ಮತ್ತುನಂಬಿಕೆಯ ಅಭಿವ್ಯಕ್ತಿಯಾಗಿ ಪರಿವರ್ತಿಸುತ್ತದೆ.

WhatsApp

Join Now

Telegram

Join Now

Instagram

Join Now