ವಿಜಯ ದರ್ಪಣ ನ್ಯೂಸ್……
ಅದ್ಧೂರಿ ಆಚರಣೆಯ ಮೂಲಕ ದೀಪಾವಳಿಯ ಸಂಭ್ರಮಕ್ಕೆ
ಜೀವ ತುಂಬುತ್ತಿರುವ ‘ಭೀಮ’
ಬೆಂಗಳೂರು, ಅಕ್ಟೋಬರ್ 12, 2026: ಬೆಂಗಳೂರು, ಅಕ್ಟೋಬರ್ 5, 2026: ದೀಪಾವಳಿ ಹಬ್ಬವು ಮನೆಯಲ್ಲಿ ಎಲ್ಲರೂ ಸೇರಿ ಆಚರಿಸುವ ಹಬ್ಬವಾಗಿದ್ದು, ದೀಪದ ಹಣತೆಗಳನ್ನು ಹಚ್ಚಿ, ಎಲ್ಲ ಸಿದ್ಧತೆಗಳೊಂದಿಗೆ ಉತ್ಸಾಹದಿಂದ ತಮಗಿಷ್ಠವಾದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸುತ್ತಾರೆ. ಈ ಸಂತೋಷದ ಸಂಭ್ರಮಾಚರಣೆಯಲ್ಲಿ, ಆಕರ್ಷಕ ಚಿನ್ನದ ಆಭರಣಗಳನ್ನು ಧರಿಸುವುದು ಹಬ್ಬದ ಸಂತೋಷವನ್ನು ಇನ್ನೂ ಹೆಚ್ಚಿಸುತ್ತದೆ, ಹೀಗೆ ದೀಪಾವಳಿಯು ಸಮೃದ್ಧಿ, ಒಗ್ಗಟ್ಟು ಮತ್ತು ಹೊಸ ಆರಂಭಗಳ ನಿಜವಾದ ವಿಶೇಷ ಆಚರಣೆಯಾಗಿ ರೂಪುಗೊಳ್ಳುತ್ತದೆ.
ಈ ಸಂಭ್ರಮವನ್ನು ವಿಶೇಷಗೊಳಿಸುವ ನಿಟ್ಟಿನಲ್ಲಿ, ಅಕ್ಟೋಬರ್ 5ರಿಂದ ನವೆಂಬರ್ 15, 2026ರವರೆಗೆ “ಭೀಮ ಗ್ರ್ಯಾಂಡ್ ದೀಪಾವಳಿ ಫೆಸ್ಟಿವಲ್” ಅನ್ನು ಆಯೋಜಿಸಿದ್ದು, ದೀಪಾವಳಿಯ ಸಂದರ್ಭದಲ್ಲಿ ಆಭರಣ ಖರೀದಿ, ಉಡುಗೊರೆ ನೀಡಿಕೆ ಮತ್ತು ಹೊಸ ಆರಂಭಗಳಿಗಾಗಿ ಆಭರಣಗಳನ್ನು ಕೊಳ್ಳಬೇಕೆಂದಿರುವ ಗ್ರಾಹಕರಿಗಾಗಿ ವಿಶೇಷ ಪ್ರಯೋಜನಗಳನ್ನು ನೀಡಲಾಗುತ್ತಿದ್ದು. ದೀಪಾವಳಿ ಸಂಭ್ರಮವನ್ನು ಅರ್ಥಪೂರ್ಣವಾಗಿಸುವ ಉದ್ದೇಶದಿಂದ ಈ ವಿಶೇಷ ಅಭಿಯಾನವನ್ನು ಆಯೋಜಿಸಲಾಗಿದೆ.
ಈ ಫೆಸ್ಟಿವಲ್ನ ಅಂಗವಾಗಿ, ಚಿನ್ನ, ವಜ್ರ ಮತ್ತು ಬೆಳ್ಳಿ ಆಭರಣಗಳ ಮೇಕಿಂಗ್ ಶುಲ್ಕಗಳ ಮೇಲೆ ಫ್ಲಾಟ್ 40% + 10% ರಿಯಾಯಿತಿಯ ಜೊತೆಗೆ,ವಜ್ರ, ಪ್ಲಾಟಿನಂ ಮತ್ತು ಅಮೂಲ್ಯ ರತ್ನಗಳ ಖರೀದಿಯ ಮೇಲೂ ₹25,000 ವರೆಗೆ ಖಚಿತ ಇನ್ಸ್ಟಂಟ್ ಕ್ಯಾಶ್ಬ್ಯಾಕ್ ಪಡೆಯಬಹುದಾಗಿದೆ. ಇದು ಹಬ್ಬದ ಖರೀದಿಗೆ ಮತ್ತಷ್ಟು ಮೌಲ್ಯವನ್ನು ನೀಡಲಿದೆ.
ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವಂತೆ, ಗ್ರಾಹಕರಿಗೆ 22 ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ಕಾರುಗಳನ್ನು ಗೆಲ್ಲುವ ಬಂಪರ್ ಅವಕಾಶವೂ ಕೂಡ ಲಭ್ಯವಿದೆ. ಪ್ರತಿಯೊಂದು ಖರೀದಿಯೊಂದಿಗೆ ಗ್ರಾಹಕರು ಈ ರೋಮಾಂಚಕ ಹಬ್ಬದ ಕೊಡುಗೆಯ ಭಾಗವಾಗುವ ಅವಕಾಶ ಪಡೆಯುವುದರ ಜೊತೆಗೆ, ಈ ದೀಪಾವಳಿಯಲ್ಲಿ ತಮ್ಮ ನೆಚ್ಚಿನ ಖರೀದಿಯೊಂದಿಗೆ ಇನ್ನಷ್ಟು ಸಂತೋಷವನ್ನು ಮನೆಗೆ ಕೊಂಡೊಯ್ಯಬಹುದು.
ಗ್ರಾಹಕರು ಹಳೆಯ ಚಿನ್ನಾಭರಣದ ವಿನಿಮಯದ ಮೇಲೆ, ಪ್ರತಿ ಗ್ರಾಂಗೆ ಹೆಚ್ಚುವರಿ ₹150 ಪಡೆಯಬಹುದು. ಅಲ್ಲದೆ, ಕೇವಲ 10% ಮುಂಗಡ ಪಾವತಿಸಿ ಮುಂಗಡವಾಗಿ ಬುಕ್ ಮಾಡಿ, ಮತ್ತು ಬುಕ್ ಮಡಿದ ದರದಲ್ಲಿ ಅಥವಾ ಚಾಲ್ತಿಯಲ್ಲಿರುವ ದರದಲ್ಲಿ ಯಾವುದು ಕಡಿಮೆಯೋ ಆ ಧರದಲ್ಲಿ ಖರೀದಿಸಬೊಹುದು. ನಿಮ್ಮ ದರವನ್ನು ಲಾಕ್ ಮಾಡಿ, ಖರೀದಿಯ ಸಮಯದಲ್ಲಿ ಹೆಚ್ಚಿನ ಅನುಕೂಲತೆ ಮತ್ತು ಆಯ್ಕೆಯ ಆಯ್ಕೆಯನ್ನು ಪಡೆಯಿರಿ.
ದೀಪಾವಳಿಯು ಸಮೃದ್ಧಿ ಹಾಗೂ ಹೊಸ ಆರ್ಥಿಕ ಮತ್ತು ವೈಯಕ್ತಿಕ ಅಧ್ಯಾಯದ ಆರಂಭದೊಂದಿಗೆ ಬೆಸೆದುಕೊಂಡಿರುವುದರಿಂದ, ಆಭರಣಗಳು ಸಾಂಪ್ರದಾಯಿಕವಾಗಿ ದೀಪಾವಳಿಯ ಅವಿಭಾಜ್ಯ ಅಂಗವಾಗಿದ್ದು. ಗ್ರ್ಯಾಂಡ್ ದೀಪಾವಳಿ ಫೆಸ್ಟಿವಲ್ ನ ಮೂಲಕ, ಸಾಂಸ್ಕೃತಿಕ ಮಹತ್ವವನ್ನು ಆಭರಣದ ವಿವಿಧ ವಿಭಾಗಗಳ ವಿಶೇಷ ಪ್ರಯೋಜನಗಳೊಂದಿಗೆ ಸಂಯೋಜಿಸಿ, ಗ್ರಾಹಕರ ಖರೀದಿಯನ್ನು ವಿಶೇಷಗೊಳಿಸಲು ಭೀಮ ಉದ್ದೇಶಿಸಿದೆ.
ಗ್ರ್ಯಾಂಡ್ ದೀಪಾವಳಿ ಫೆಸ್ಟಿವಲ್ ಅಕ್ಟೋಬರ್ 5ರಿಂದ ನವೆಂಬರ್ 15, 2026ರವರೆಗೆ, ಎಲ್ಲ ಭೀಮ ಮಳಿಗೆಗಳಲ್ಲಿ ಲಭ್ಯವಿರುತ್ತದೆ.









