--Ads--

ಬೋನಿಗೆ ಸೆರೆ ಸಿಕ್ಕಿದ್ದ ಚಿರತೆ ಬೋನಿನ ಲಾಕ್ ಓಪನ್ ಆಗಿ  ಪರಾರಿ ಗ್ರಾಮಸ್ಥರಲ್ಲ ಭಯದ ವಾತಾವರಣ

On: November 16, 2026 5:56 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಮರಸೆ ಮಾಕನ ಹುಂಡಿ ಸುತ್ತಮುತ್ತ ವ್ಯಾಘ್ರನ ಸಂಚಾರ

ಬೋನಿಗೆ ಸೆರೆ ಸಿಕ್ಕಿದ್ದ ಚಿರತೆ ಬೋನಿನ ಲಾಕ್ ಓಪನ್ ಆಗಿ  ಪರಾರಿ ಗ್ರಾಮಸ್ಥರಲ್ಲ ಭಯದ ವಾತಾವರಣ

ತಾಂಡವಪುರ ನವಂಬರ್ 16ಮೈಸೂರ್ ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮರೆಸೆ ಮಾಕನ ಹುಂಡಿ ಗ್ರಾಮಗಳ ಸುತ್ತಮುತ್ತ ಬಾರಿ ಗಾತ್ರದ ವ್ಯಾಘ್ರ ನು ಸಂಚಾರ ಮಾಡುತ್ತ ಗ್ರಾಮಸ್ಥರಲ್ಲಿ ಆತಂಕ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಪತ್ರಿಕೆಯಲ್ಲಿ ಪ್ರಕಟಣೆ ಮಾಡಲಾಗಿತ್ತು

ವರದಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮರೆಸೆ ಗ್ರಾಮದ ಪಕ್ಕದಲ್ಲಿ ಇರುವ ಸಿದ್ದೇಗೌಡರ ತೋಟದ ಜಮೀನಿನಲ್ಲಿ ಇರಿಸಿದ್ದ ಬೋನಿಗೆ ಹುಲಿಯ ಬದಲು ಚಿರತೆ 11ರಂದು ಸಂಜೆ ಬೋನಿಗೆ ಸೆರೆಯಾಗಿದ್ದು ಸ್ವಲ್ಪಮಟ್ಟಿಗೆ ಗ್ರಾಮಸ್ಥರ ಆತಂಕ ದೂರ ಆಗಿದ್ದರು ಸಹ ಇನ್ನು ಮೂರ್ನಾಲ್ಕು ಚಿರತೆಗಳು ಇರುವ ಸಂಖ್ಯೆ ಇದೆ ಎಂದು ಗ್ರಾಮಸ್ಥರು ತಿಳಿಸಿದರು.

ಈ ಪ್ರಾಣಿಗಳು ಮನಸೆ ಮಾಕನ ಹುಂಡಿ ಮುಖ್ಯ ರಸ್ತೆ ಮರ ಸೆ ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲಿ ಸಂಚಾರ ಮಾಡುತ್ತಿರುವುದು ಮೊಬೈಲ್ ಕ್ಯಾಮೆರಾದಲ್ಲಿ ಸರಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು

ಭಯಭರಿತರಾಗಿದ ಮಾಕನ ಹುಂಡಿ ಮರೆಸೆಗ್ರಾಮದ ಗ್ರಾಮಸ್ಥರು ಸಾರ್ವಜನಿಕರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಟ್ಟಂತಾಗಿದೆ ಆದರೆ ಇಂದು ಬೆಳಗಿನ ಜಾವ ಸಿದ್ದೇಗೌಡರ ತೋಟದಲ್ಲಿ ಇರಿಸಿ ಬೋನಿಗೆ ಕರವನ್ನು ಹಾಕಲಾಗಿತ್ತು ಕರುವನ್ನು ತಿನ್ನಲು ಬಂದ ಚಿರತೆ ಬೋವಿನಲ್ಲಿ ಸರಿಯಾಗಿತ್ತು .ಬಾರಿ ಗಾತ್ರದ ಚಿರತೆ ಇದಾಗಿರುವುದರಿಂದ ಬೋನಿನಲ್ಲಿ ಚಿರತೆ ಎಗರಿ ಎಗರಿ ಬಿದ್ದು ಲಾಕರ್ ಓಪನ್ ಆಗಿದ್ದು ಹಾಲಾಕನ್ನು ತಳ್ಳಲು ಅರಣ್ಯ ಇಲಾಖೆಯವರು ಹೋದಾಗ ಅರಣ್ಯ ಇಲಾಖೆಯ ನೌಕರರ ತಳ್ಳಿ ನಿಂದ ಚಿರತೆ ಎಗರಿ ಪಾರಿಯಾಗಿರುವ ಘಟನೆ ಇಂದು ಬೆಳಿಗ್ಗೆ ಮರಸೆ ಗ್ರಾಮದಲ್ಲಿ ನಡೆದಿದೆ.

ಈ ಚಿರತೆ ಸಮೀಪದಲ್ಲಿರುವ ಮಂಡಕಳ್ಳಿ ವಿಮಾನ ನಿಲ್ದಾಣ ಗುಡು ಮಾದನಹಳ್ಳಿ ಮಾ ಕನಹುಂಡಿ ಕೂಡನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಅಲ್ಲಲ್ಲಿ ಕೇಳಿಸಿಕೊಂಡು ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು ಕೊನೆಯಲ್ಲಿ ಮರಸೆ ಗ್ರಾಮದ ಸಿದ್ದೇಗೌಡರ ತೆಂಗಿನ ತೋಟದಲ್ಲಿ ಇರಿಸಿದ್ದ ಬೋನಿಗೆ ಒಂದು ಚಿರತೆ ಸರೆಯಾಗಿದ್ದು ಮತ್ತೊಂದು ಚಿರತೆ ಸರೆಯಾಗಿ ಪರಾರಿಯಾಗಿದ್ದು ಗ್ರಾಮಸ್ಥರಲ್ಲಿ ಮತ್ತಷ್ಟು ಭಯದ ಅಥವಾ ನಿರ್ಮಾಣವಾಗಿದ್ದು
ಇನ್ನು ಸಹ ಗ್ರಾಮಸ್ಥರಲ್ಲಿ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿದ್ದು,ಇನ್ನು ಉಳಿದಿರುವ ಕಾಡು ಪ್ರಾಣಿಗಳನ್ನು ಹಿಡಿದು ಗ್ರಾಮಸ್ಥರ ಹಾಗೂ ಸಾರ್ವಜನಿಕರ ಆತಂಕ ಮತ್ತು ಭಯದ ವಾತಾವರಣವನ್ನು ಹೋಗಲಾಡಿಸಬೇಕು ಎಂದು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಸಿದ್ದನಾಯಕ ಹಾಗೂ ಗ್ರಾಮದ ಯುವಕರು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲೇ ಮುಖಮೂಡಿ ಪರಾರಿಯಾಗಿರುವ ಚಿರತೆಯನ್ನು ಸೆರೆ ಹಿಡಿದು ಗ್ರಾಮಸ್ಥರು ಭಯದ ವಾತಾವರಣ ಹಾಗೂ ನಿರ್ಭಯವಾಗಿ ಓಡಾಡಲು ಜಮೀನಿಗೆ ಹೋಗಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಶ್ರೀ ಕಾರ್ಗಳಮ್ಮ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸುಮಾರು ಮೂರೂ ಕೋಟಿ ಅನುದಾನ ನೀಡುವಂತೆ  ಯಜಮಾನರು ಹಾಗೂ ಗ್ರಾಮಸ್ಥರು ಮಾಜಿ ಸಿಎಂ ಸಿದ್ದರಾಮಯ್ಯನವರಲ್ಲಿ ಮನವಿ

ಮರಸೆ ಮಾಕನ ಹುಂಡಿ ಸುತ್ತಮುತ್ತ ವ್ಯಾಘ್ರನ ಸಂಚಾರ ಬೋನು ಇಟ್ಟಿದ್ದು ಹುಲಿ ರಾಯಣ್ಣ ಸೆರೆಗೆ ಸಿಕ್ಕಿದ್ದು ಚಿರತೆ ಇನ್ನು 3-4 ಚಿರತೆ ಅಥವಾ ಹುಲಿ ಇರುವ ಶಂಖೆ

ಕೆ.ಆರ್. ಆಸ್ಪತ್ರೆಯಲ್ಲಿ ನೂತನ ಸುಸಜ್ಜಿತ ಐಸಿಯು ಘಟಕ ಉದ್ಘಾಟಿಸಿದ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಎಚ್ ಅಂಡ್ ವಿ ಅಡ್ವಾನ್ಸಡ್ ಮೆಟೀರಿಯಲ್ಸ್ ಕಂಪನಿಯ ನೌಕರನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡು ಕಾಯಂ ಉದ್ಯೋಗ ನೀಡಬೇಕು: ಇಲ್ಲವಾದರೆ ಉಗ್ರವಾದ ಹೋರಾಟ ಮುಖಂಡರ ಎಚ್ಚರಿಕೆ

ಮರಸೆ ಮಾಕನ ಹುಂಡಿ ಸುತ್ತಮುತ್ತ ವ್ಯಾಘ್ರನ ಸಂಚಾರ ಗ್ರಾಮಸ್ಥರಲ್ಲಿ ಆತಂಕ

ಕನ್ನಡ ಸ್ನೇಹ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ : ಶಾಸಕ ದರ್ಶನ್ನ ಧ್ರುವನಾರಾಯಣ್  ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ