--Ads--

ವೇಣುಗೋಪಾಲ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ  ಸಚಿವ ಕೆಹೆಚ್. ಮುನಿಯಪ್ಪ ಚಾಲನೆ

On: February 13, 2025 3:33 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

ವೇಣುಗೋಪಾಲ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ  ಸಚಿವ ಕೆಹೆಚ್. ಮುನಿಯಪ್ಪ ಚಾಲನೆ

ದೇವನಹಳ್ಳಿ.ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೆಬ್ರವರಿ13: ಪ್ರಸಿದ್ದ ವೇಣುಗೋಪಾಲ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದ  ಸಚಿವ ಕೆಹೆಚ್. ಮುನಿಯಪ್ಪ.ದೇವರ ದರ್ಶನವನ್ನು ಮಾಡಿ ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಐತಿಹಾಸಿಕ ಪ್ರಸಿದ್ದ ವೇಣುಗೋಪಾಲ ಸ್ವಾಮಿಯ ಬ್ರಹ್ಮರಥೋತ್ಸವದಿಂದು ನಾಡಿನ‌ ಸಮಸ್ತ ಜನತೆಗೆ ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದರು .

ದೇವಸ್ಥಾನದ ಅಭಿವೃದ್ಧಿಯ ವಿಚಾರವಾಗಿ ಮಾತನಾಡಿ ಮುಜರಾಯಿ ಸಚಿವರ ಸಹಕಾರದೊಂದಿಗೆ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಅಭಿವೃದ್ಧಿಯನ್ನು ಮಾಡಲು ಶ್ರಮಿಸಲಾಗುವುದೆಂದರು
ಈ ಸಂದರ್ಭದಲ್ಲಿ  ತಹಶೀಲ್ದರ್ ಬಾಲಕೃಷ್ಣ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಅಪಾರ ಭಕ್ತರು ಉತಪಸ್ಥಿತರಿದ್ದರು

&&&&&&&&&&&&&&&&&&&&&&&&

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ನೂತನ ಕಾರ್ಯದರ್ಶಿ ಮನೋಜ್ ಜೈನ್ ರವರು ಇಂದು ಮಾನ್ಯ ಆಹಾರ ಸಚಿವರಾದ ಕೆಹೆಚ್. ಮುನಿಯಪ್ಪ ರವರನ್ನು ಬೇಟಿ ಮಾಡಿ ಶುಭಾಶಯ ಕೋರಿದರು.

WhatsApp

Join Now

Telegram

Join Now

Instagram

Join Now