--Ads--

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ವಶಪಡಿಸಿಕೊಂಡ ಮೌಲ್ಯ ರೂ.4,66,28,349/-.

On: May 9, 2023 12:18 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ವಿವಿಧ ತಂಡಗಳಿಂದ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ  ಇದುವರೆಗೂ ವಶಪಡಿಸಿಕೊಂಡ ವಸ್ತುಗಳ ಒಟ್ಟಾರೆ ಮೌಲ್ಯ 4,66,28,349 ರೂ.ಗಳು.
ಚುನಾವಣಾ ನೀತಿ ಸಂಹಿತೆ ಜಾರಿಗೆಯಾದ ದಿನಾಂಕ: 29.03.2023 ರಿಂದ ದಿನಾಂಕ: 09.05.2023 ರವರೆಗೆ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ವಶಪಡಿಸಿಕೊಂಡಿರುವ ನಗದು, ಇತರೆ ವಸ್ತುಗಳ ವಿವರ
ನಗದು: ಮೌಲ್ಯ ರೂ. 87,53,060, ಮದ್ಯ: ಮೌಲ್ಯ ರೂ. 2,82,40,047 (97124.760 ಲೀ.), ಮಾದಕ ವಸ್ತು: ಮೌಲ್ಯ ರೂ. 19,68,700 (30.899 ಕೆ.ಜಿ.) ,ಇತರೆ ವಸ್ತು: ಮೌಲ್ಯ ರೂ. 76,66,542 (17058 ವಸ್ತು), ಒಟ್ಟು ರೂ. 4,66,28,349 -00

WhatsApp

Join Now

Telegram

Join Now

Instagram

Join Now