ಯಾದವ ಸಂಘದ ರಾಜ್ಯಾದ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ರಾಜೀನಾಮೆಗೆ ಆಗ್ರಹಿಸಿ ವೇದಿಕೆಯ ಸಂಸ್ಥಾಪಕ ಅದ್ಯಕ್ಷ ಸುಧಾಕರ್ ಯಾಧವ್ ಒತ್ತಾಯ
ವಿಜಯ ದರ್ಪಣ ನ್ಯೂಸ್ ಅಕ್ಟೋಬರ್ 20 ಯಾದವ ಸಂಘದ ರಾಜ್ಯಾದ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ರಾಜೀನಾಮೆಗೆ ಆಗ್ರಹಿಸಿ ವೇದಿಕೆಯ ಸಂಸ್ಥಾಪಕ ಅದ್ಯಕ್ಷ ಸುಧಾಕರ್ ಯಾಧವ್ ಒತ್ತಾಯ ದೇವನಹಳ್ಳಿ : ಕರ್ನಾಟಕ ರಾಜ್ಯ ಯಾದವ ಸಂಘ ಒಂದು ರಾಜಕೀಯ ಪಕ್ಷಕ್ಕೆ ಸೀಮಿತಗೊಂಡಿಲ್ಲ, ಯಾದವ ಜನಾಂಗವು ಆರ್ಥಿಕ, ಸಾಮಾಜಿಕ, ಶಿಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲಿ ಮುಂದುವರೆಯುವ ಉದ್ದೇಶದಿಂದ ಕರ್ನಾಟಕ ರಾಜ್ಯ ಯಾದವ ಸಂಘ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯಾದ್ಯಂತ ಜನಾಂಗದ ಸಂಘಟನೆಯನ್ನು ಹೊಂದಿದೆ. ಇತ್ತೀಚೆಗೆ ಯಾದವ ಸಂಘದ ರಾಜ್ಯಾದ್ಯಕ್ಷ ಸ್ಥಾನ ನಿರ್ವಹಿಸುತಿದ್ದ ಶ್ರೀನಿವಾಸ್ ಅವರು…
