ಸುಂದರ ಬದುಕಿನ ಭಂಡಾರ – ಆಸಕ್ತಿ
ವಿಜಯ ದರ್ಪಣ ನ್ಯೂಸ್… ಸುಂದರ ಬದುಕಿನ ಭಂಡಾರ – ಆಸಕ್ತಿ ಜಯ್ ನುಡಿ (ವ್ಯಕ್ತಿತ್ವ ವಿಕಸನ ಲೇಖನ ಮಾಲಿಕೆ) ಕಳೆದ ದಿನವನ್ನು ಹಾಗೆ ಸುಮ್ಮನೇ ಕುಳಿತು ಮೆಲಕು ಹಾಕಿದರೆ ಬೇಸರವೆನಿಸುತ್ತದೆ. ಜೀವನದಲ್ಲಿ ಮತ್ತೆ ಒಂದು ದಿನವನ್ನು ವ್ಯರ್ಥವಾಗಿ ಕಳೆದುಕೊಂಡು ಬಿಟ್ಟೆ. ಏನೂ ಮಾಡಲಾಗಲೇ ಇಲ್ಲ.ನಾಳೆಯಾದರೂ ಸಾರ್ಥಕ ದಿನವನ್ನು ಕಳೆಯೋಣ ಅಂದುಕೊಳ್ಳುತ್ತೇನೆ. ಮತ್ತೇ ಅದೇ ರಾಗ ಅದೇ ಹಾಡು. ಸಮಯವನ್ನು ವೃಥಾ ವ್ಯರ್ಥವಾಗಿ ಕಳೆದು ಬಿಡುತ್ತೇನೆ. ಅದಕ್ಕೆ ಮೂಲ ಕಾರಣ ಹುಡುಕುವುದು ದೊಡ್ಡದೇನಲ್ಲ. ಕೆಲವೇ ಕೆಲ ನಿಮಿಷಗಳಲ್ಲಿ ಮನಸ್ಸು…