ನೆಲದ ಸಂಸ್ಕೃತಿಯೊಂದು ನಾಶವಾದರೆ ದೇಶವೇ ನಾಶ : ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು .
ವಿಜಯ ದರ್ಪಣ ನ್ಯೂಸ್… ನೆಲದ ಸಂಸ್ಕೃತಿಯೊಂದು ನಾಶವಾದರೆ ದೇಶವೇ ನಾಶ : ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು . ಬೆಂಗಳೂರು:ನೆಲದ ಸಂಸ್ಕೃತಿಯೊಂದು ನಾಶವಾದರೆ ದೇಶವೇ ನಾಶವಾಗುವುದು. ಹೀಗಾಗಿ ಸಂಸ್ಕೃತಿಯ ಬೇರುಗಳೆನಿಸಿದ ಈ ನೆಲಸ ಜನಪದ ಪರಂಪರೆಯನ್ನು ನಮ್ಮ ಯುವಪೀಳಿಗೆಗೆ ತಲುಪಿಸಬೇಕಾದ ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಹೇಳಿದರು. ಪರಂಪರ ಕಲ್ಚರಲ್ ಫೌಂಡೇಷನ್ ನಗರದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಧಕರಿಗೆ ರಂಗಗೌರವ ಮತ್ತು ಪರಸಂಗದ ಗೆಂಡೆತಿಮ್ಮ ನಾಟಕ ಪ್ರದರ್ಶನದಲ್ಲಿ ಅತಿಥಿಗಳಾಗಿ ಪಾಲ್ಗೊಂಡು … Read more
