--Ads--

ಜೂನಿಯರ್ ಇಂಡಿಯಾ ನ್ಯಾಷನಲ್ ಹಾಕಿ ಪಂದ್ಯಾವಳಿಗೆ ಮಾಳೇಟೀರ ದಿಶಾ ಪೊನ್ನಮ್ಮ ಆಯ್ಕೆ

On: July 8, 2024 4:50 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್ 

ಜೂನಿಯರ್ ಇಂಡಿಯಾ ನ್ಯಾಷನಲ್ ಹಾಕಿ ಪಂದ್ಯಾವಳಿಗೆ ಮಾಳೇಟೀರ ದಿಶಾ ಪೊನ್ನಮ್ಮ ಆಯ್ಕೆ

ಕೊಡಗು:ಇದೇ ಜುಲೈ 10ರಿಂದ ಆಂದ್ರಪ್ರದೇಶ ಕಡಪದಲ್ಲಿ ನಡೆಯಲಿರುವ ಎರಡನೇ ಹಾಕಿ ಇಂಡಿಯಾ ದಕ್ಷಿಣ ವಲಯ ಚಾಂಪಿಯನ್ಷಿಪ್ ಕರ್ನಾಟಕ ತಂಡಕ್ಕೆ ಕೊಡಗು ಜಿಲ್ಲೆಯ ಕೆದಮುಳ್ಳೂರು ಮೂಲದ ಮಾಳೇಟೀರ ದಿಶಾ ಪೊನ್ನಮ್ಮ ಆಯ್ಕೆಯಾಗಿದ್ದಾರೆ.

ಈ ಹಿಂದೆ ಹಲವಾರು ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಅನುಭವ ಇರುವ ಮಾಳೇಟೀರ ದಿಶಾ ಪೊನ್ನಮ್ಮ ಕರ್ನಾಟಕ ಜೂನಿಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಈಕೆ ಮೂಲತಃ ಕೆದಮುಳೂರುವಿನ ನಿವಾಸಿ ತಾಲ್ಲೂಕು ಪಂಚಾಯಿತಿ ಸದಸ್ಯ ಮಾಳೇಟೀರ ಪ್ರಶಾಂತ್ ಉತ್ತಪ್ಪ ಹಾಗೂ ಮೂರ್ನಾಡು ಜೂನಿಯರ್ ಕಾಲೇಜುವಿನ ಪ್ರಾದ್ಯಾಪಕಿ ಮಾಳೇಟೀರ ರಶ್ಮಿ ಉತ್ತಪ್ಪ ದಂಪತಿ ಪುತ್ರಿ.

 

WhatsApp

Join Now

Telegram

Join Now

Instagram

Join Now