ವಿಶ್ವ ಧ್ಯಾನ ದಿನ….. ಡಿಸೆಂಬರ್ 21 …..
ವಿಜಯ ದರ್ಪಣ ನ್ಯೂಸ್…. ವಿಶ್ವ ಧ್ಯಾನ ದಿನ….. ಡಿಸೆಂಬರ್ 21 – ಶನಿವಾರ….. ಒತ್ತಡದ ಬದುಕಿನಲ್ಲಿ ಮತ್ತೊಮ್ಮೆ ಧ್ಯಾನದ ಮಹತ್ವ ನೆನಪಿಸುತ್ತಾ……. ಸರಳ ಧ್ಯಾನ………. ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು,……. ಒಂದು ಸಣ್ಣ ವಿವರಣೆ…… ಇದು ಆಧ್ಯಾತ್ಮಿಕ ಚಿಂತನೆಯಲ್ಲ. ಆಧುನಿಕ ಒತ್ತಡದ ಬದುಕಿನಲ್ಲಿ ಧ್ಯಾನ ಎಂಬ ಕ್ರಿಯೆಯಿಂದ ವಾಸ್ತವವಾಗಿ ಸ್ವಲ್ಪಮಟ್ಟಿನ ಲಾಭ ಪಡೆದು ನೆಮ್ಮದಿ ಅಥವಾ … Read more
