84 ವರ್ಷಗಳ ಹಿಂದೆ…… 1942 – ಬ್ರಿಟೀಷರೇ ಭಾರತ ಬಿಟ್ಟು ತೊಲಗಿ….. ಕ್ವಿಟ್ ಇಂಡಿಯಾ……
ವಿಜಯ ದರ್ಪಣ ನ್ಯೂಸ್…. 84 ವರ್ಷಗಳ ಹಿಂದೆ…… 1942 – ಬ್ರಿಟೀಷರೇ ಭಾರತ ಬಿಟ್ಟು ತೊಲಗಿ….. ಕ್ವಿಟ್ ಇಂಡಿಯಾ…… 2026…… ಭ್ರಷ್ಟಾಚಾರಿಗಳೇ – ಜಾತಿವಾದಿಗಳೇ, ಧರ್ಮಾಂಧರೇ, ಮತಾಂಧರೇ, ಸಂವಿಧಾನ ವಿರೋಧಿಗಳೇ.. ನೀವು ಬದಲಾಗಿ, ಇಲ್ಲವೇ ದೇಶ ಬಿಟ್ಟು ತೊಲಗಿ. ದಯವಿಟ್ಟು ಯಾವುದೇ ಕಾರಣಕ್ಕೂ ನಮಗೆ ತೊಂದರೆ ಕೊಡಬೇಡಿ. ನಾವು ಸಾಮಾನ್ಯ ಜನ. ನೀವು ಬದುಕಿ ನಮ್ಮನ್ನು ಬದುಕಲು ಬಿಡಿ…… ಹಾಗಾದರೆ ಯಾರು ಬದಲಾಗಬೇಕು ಮತ್ತು ಹೇಗೆ ಬದಲಾಗಬೇಕು…… 1) ಕೇಂದ್ರ ಮತ್ತು ರಾಜ್ಯದ ಸರ್ಕಾರಿ ಅಧಿಕಾರಿಗಳು ಮೊದಲು … Read more





