ಹೊಂಡಾ ಕಾರ್ಸ್ ಇಂಡಿಯಾದಿಂದ ಹೊಸ ಹೊಂಡಾ ಎಲಿವೇಟ್ ಬಿಡುಗಡೆ
ವಿಜಯ ದರ್ಪಣ ನ್ಯೂಸ್…… ಹೊಂಡಾ ಕಾರ್ಸ್ ಇಂಡಿಯಾದಿಂದ ಹೊಸ ಹೊಂಡಾ ಎಲಿವೇಟ್ ಬಿಡುಗಡೆ ದಿಟ್ಟ ವಿನ್ಯಾಸ, ಪರಿಷ್ಕರಿಸಿದ ಕ್ಯಾಬಿನ್ ಹೊಸ ವಿಶೇಷತೆಗಳೊಂದಿಗೆ ಇದ್ದು ಹೊಂಡಾದ ಮಧ್ಯಮ ಗಾತ್ರದ ಎಸ್.ಯು.ವಿ.ಗೆ ದಿಟ್ಟ ಹೊಸ ಅಭಿವ್ಯಕ್ತಿ ತಂದಿದೆ. • ಹೊಸ ಬೋಲ್ಡ್ ಮೆಶ್ ಗ್ರಿಲ್, ಪ್ರತ್ಯೇಕ ಮತ್ತು ಒರಟಾದ ಮೂರು ಪಟ್ಟಿಗಳ ಸಿಗ್ನೇಚರ್ ಎಲ್‌ಇಡಿ ಲೈಟ್‌ಗಳು, ಅಗಲವಾಗಿ ಹರಡಿರುವ ಕನೆಕ್ಟೆಡ್ ಸಿಗ್ನೇಚರ್ ಎಲ್‌ಇಡಿ ಟೇಲ್ ಲ್ಯಾಂಪ್, ಗ್ಲಾಸ್ ಬ್ಲ್ಯಾಕ್ ಶೈಲಿ ಮತ್ತು ಡಾರ್ಕ್ ಫಿನಿಶ್ ಹೊಂದಿರುವ ಹೊಸ 17-ಇಂಚಿನ ಡೈಮಂಡ್ … Read more





