--Ads--

ಸಿದ್ದರಾಮಯ್ಯನವರೇ ನಮ್ಮ ಕ್ಯಾಪ್ಟನ್: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ 

On: September 26, 2026 4:40 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಸಿದ್ದರಾಮಯ್ಯನವರೇ ನಮ್ಮ ಕ್ಯಾಪ್ಟನ್: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ 

ತಾಂಡವಪುರ ಸೆಪ್ಟೆಂಬರ್ 25 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಕ್ಯಾಪ್ಟನ್ ನಮ್ಮ ಆರ್ಮಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಾಗಲಿ ಹುಡುಕಾಗಲಿ ಮನಸ್ತಾಪವಾಗಲಿ ಯಾವುದು ಇಲ್ಲ ಸಿದ್ದರಾಮಯ್ಯನವರು ನಾವು ಚೆನ್ನಾಗಿದ್ದೇವೆ ಅವರೇ ನಮ್ಮ ಕ್ಯಾಪ್ಟನ್ ಎಂದು ಲೋಕ ಉಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರವರು ಸ್ಪಷ್ಟಪಡಿಸಿದರು

ಅವರು ಇಂದು ಮೈಸೂರಿನ ಖಾಸಗಿ ಕಾರ್ಯಕ್ರಮಕ್ಕೆ ಭಾಗವಹಿಸಿದ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಗ್ರಾಮಾಂತರ ಜಿಲ್ಲಾಧ್ಯಕ್ಷ ಬೀರಿಹುಂಡಿ ಬಸವಣ್ಣನವರು ಸಚಿವರನ್ನು ಸ್ವಾಗತಿಸಿ ಗೌರವಿಸಿ ವಂದಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಸಿದ್ದರಾಮಯ್ಯನವರು ನಮ್ಮ ಹಿರಿಯ ನಾಯಕರು ನಮ್ಮ ಕ್ಯಾಪ್ಟನ್ ನಮ್ಮ ಆರ್ಮಿಯಲ್ಲಿ ಯಾವುದೇ ಗೊಂದಲ ಒಡಕು ಇಲ್ಲನಾವೆಲ್ಲ ಚೆನ್ನಾಗಿದ್ದೇವೆ ನಮ್ಮಲ್ಲಿ ಯಾವುದೇ ಅಂತರವಿಲ್ಲ ಮುಖ್ಯಮಂತ್ರಿ ಆಗಿದ್ದರೂ ಸಹ ನಾವು ಇದೇ ರೀತಿ ಇದ್ದೆವು ಈಗಲೂ ಅದೇ ರೀತಿ ಇದ್ದೇವೆ ವರ್ತೂ ಮತ್ತೆ ಯಾವುದೇ ಗೊಂದಲಗಳಿಲ್ಲ ಮನಸ್ತಾಪವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಸತೀಶ್ ಜಾರಕಿಹೊಳಿ ರವರು ಉತ್ತರಿಸಿ ಮಾತನಾಡುತ್ತಾ ಹಿಂದುಳಿದ ವರ್ಗದವರ ಒಕ್ಕೂಟದವರು ಹಮ್ಮಿಕೊಂಡಿದ್ದ ಸಮಾವೇಶಕ್ಕೆ ಏಕೆ ಹೋಗಲಿಲ್ಲ ನೀವು ನಿಮ್ಮವು ಮತ್ತು ಸಿದ್ದರಾಮಯ್ಯನವರಿಗೂ ಮನಸ್ತಾಪ ಇದೆಯಾ ಎಂದು ಸುದ್ದಿಗಾರರು ಕಳೆದ ಪ್ರಶ್ನೆಗೆ ಹಿಂದುಳಿದ ವರ್ಗದ ಒಕ್ಕೂಟದವರು ನನ್ನನ್ನು ಕರೆದಿರಲಿಲ್ಲ ಆದ್ದರಿಂದ ನಾನು ಆ ಸಭೆಗೆ ಹೋಗಿರಲಿಲ್ಲ ಈ ವಿಚಾರವಾಗಿ ನೀವು ಆ ಕುಡಿದವರನ್ನೇ ಕೇಳಿ ಎಂದು ಪತ್ರಕರ್ತರಿಗೆ ಮರು ಪ್ರಶ್ನೆ ಹಾಕಿದರು ಮತ್ತೆ ಸುದ್ದಿಗಾರರು ಅಧಿಕಾರ ಹಂಚಿಕೆ ವಿಚಾರವಾಗಿ ದೆಹಲಿಗೆ 20ಕ್ಕೂ ಹೆಚ್ಚು ಜನರು ಶಾಸಕರು ಸಹಿಮಾಧಿ ಮಾಡಿದ ಲೆಟರು ಪಕ್ಷದ ಹೈಕಮಾಂಡ್ಗೆ ಹೋಗಿದೆ ಅದರಲ್ಲಿ ನಿಮ್ಮ ಹೆಸರು ಇತ್ತು ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ದೆಹಲಿ ನಾಯಕರೇ ಕೈಗೆ ಸೇರಿದ ನಟರು ನಿಮ್ಮತ್ರ ಇದೆಯಾ ಅದುನ್ ತೋರಿಸಿ ಎಂದು ಸುದ್ದಿಗಾರಿಗೆ ಮರು ಪ್ರಶ್ನೆ ಹಾಕಿ ಯಾವುದೇ ಸಹಿ ಮಾಡಿರುವ ಲಿಟರನ್ನು ನಾವು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಮಗೂ ಸಿದ್ದರಾಮಯ್ಯನವರಿಗೂ ಯಾವುದೇ ಮನಸ್ತಾಪ ಇಲ್ಲ ಇಡೀ ಅವರು ನಮ್ಮ ಮನೆಯ ಮೇಲೆ ದಾಳಿ ಮಾಡಿದಾಗ ಸಿದ್ದರಾಮನವರ ಪುತ್ರ ಸಚಿವರಾದ ಡಾ. ಎಸ್ ಯತೀಂದ್ರ ಸಿದ್ದರಾಮಯ್ಯ ರವರು ಭೇಟಿ ನೀಡಿ ನಮಗೆ ಧೈರ್ಯ ತುಂಬಿದ್ದಾರೆ ಹಾಗಂತ ಸಿದ್ದರಾಮಯ್ಯನವರೇ ಬರಬೇಕು ಅಂತ ಏನಿಲ್ಲ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಗ್ರಾಮಂತರ ಜಿಲ್ಲಾಧ್ಯಕ್ಷ ಬೀರಿಹುಂಡಿ ಬಸವಣ್ಣ ಮುಖಂಡರಾದ ಉದ್ಬೂರು ಕೃಷ್ಣ ರವಿಕುಮಾರ್ ಸೇರಿದಂತೆ ಇನ್ನು ಅನೇಕ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು

WhatsApp

Join Now

Telegram

Join Now

Instagram

Join Now