ಮೋಹನ್ ರೆಡ್ಡಿ ಗೆಲುವಿಗೆ ಮತಯಾಚಿಸಿದ ಬಿ ವಿ ರಾಜೇವ್ ಗೌಡ
ವಿಜಯ ದರ್ಪಣ ನ್ಯೂಸ್…. ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಮೋಹನ್ ರೆಡ್ಡಿ ಗೆಲುವಿಗೆ ಮತಯಾಚಿಸಿದ ಬಿ ವಿ ರಾಜೇವ್ ಗೌಡ ಶಿಡ್ಲಘಟ್ಟ : ಮೋಹನ್ ರೆಡ್ಡಿ ಅವರು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದು, ನಮ್ಮ ತಾಲ್ಲೂಕಿನ ಮತದಾನದ ಹಕ್ಕು ಹೊಂದಿರುವ ಎಲ್ಲಾ ಡೇರಿಗಳ ಅಧ್ಯಕ್ಷರು ಕೂಡ ತಪ್ಪದೆ ಮತ ಹಾಕಬೇಕೆಂದು ಮನವಿ ಮಾಡಿದರಲ್ಲದೆ, ಎಲ್ಲರ ಪರವಾಗಿ ಮೋಹನ್ ರೆಡ್ಡಿ ಅವರಿಗೆ ಎಲ್ಲಾ ಮತಗಳನ್ನು ತಪ್ಪದೆ ಹಾಕಿಸುವುದಾಗಿ ಕೆಪಿಸಿಸಿ ಸಂಯೋಜಕ ಬಿ.ವಿ.ರಾಜೀವ್‌ಗೌಡ ಭರವಸೆ ನೀಡಿದರು. … Read more
