ಹಸಿರೆ ಉಸಿರು ಟ್ರಸ್ಟ್” ವತಿಯಿಂದ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ
ವಿಜಯ ದರ್ಪಣ ನ್ಯೂಸ್…. ಹಸಿರೆ ಉಸಿರು ಟ್ರಸ್ಟ್” ವತಿಯಿಂದ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಶಿಡ್ಲಘಟ್ಟ : ಬೆಂಗಳೂರು ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ದಿನಾಂಕ “ಹಸಿರೆ ಉಸಿರು ಟ್ರಸ್ಟ್” ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವು ಅತ್ಯಂತ ವೈಭವದಿಂದ ಜರುಗಿತು. ಈ ವೇದಿಕೆಯಲ್ಲಿ ಚಲನಚಿತ್ರ ನಟ ಹಾಗೂ ಗಾಯಕ ಸಿ.ಎನ್. ಮುನಿರಾಜ್ ರವರಿಗೆ ಅವರ ಕಲಾ ಸೇವೆಯನ್ನು ಪರಿಗಣಿಸಿ, ರಾಜ್ಯ ಮಟ್ಟದ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ಪ್ರಶಸ್ತಿ ನೀಡಿ … Read more
