ಪತ್ರಕರ್ತರಿಗೆ ನಿವೇಶನ ದೊರಕಿಸುವುದಾಗಿ ಕೆ.ವಿ.ಪ್ರಭಾಕರ್ ಭರವಸೆ
ವಿಜಯ ದರ್ಪಣ ನ್ಯೂಸ್…. ಪತ್ರಕರ್ತರಿಗೆ ನಿವೇಶನ ದೊರಕಿಸುವುದಾಗಿ ಕೆ.ವಿ.ಪ್ರಭಾಕರ್ ಭರವಸೆ ಬೆಂಗಳೂರು ಮೇ 22: ರಾಜ್ಯದ ಪತ್ರಕರ್ತರಿಗೆ ನಿವೇಶನ ದೊರಕಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ ಸರ್ಕಾರದ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ನೀತಿಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭರವಸೆ ನೀಡಿದರು. ಅವರು ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡು ಯಶಸ್ವಿಯಾಗಿ ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಬೆಂಗಳೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಇಂದು ಏರ್ಪಡಿಸಿದ್ದ ಪ್ರಭಾಕರ್ ಅವರ ಜೊತೆ ಸಂವಾದ … Read more





