” ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ……. “
ವಿಜಯ ದರ್ಪಣ ನ್ಯೂಸ್…. ” ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ……….. “ ಎಂಬ ದಾರ್ಶನಿಕರ ಮಾತು ಎಷ್ಟೊಂದು ಅನುಭಾವದ ಅರ್ಥಪೂರ್ಣ ಮಾತಲ್ಲವೇ…. ಇದಕ್ಕೆ ಅತ್ಯಂತ ನೈಜ ಮತ್ತು ಸೂಕ್ತವಾದ ಉದಾಹರಣೆಯನ್ನು ನಿಮಗೆ ಹೇಳಲು ಇಷ್ಟಪಡುತ್ತೇನೆ…. ಬೆಂಗಳೂರಿನ ಹಲಸೂರು ಕೆರೆಯ ಬಳಿ ಅಜಂತಾ ಎಂಬ ಒಂದು ಚಲನಚಿತ್ರ ಮಂದಿರ ಇತ್ತು ಅಥವಾ ಈಗಲೂ ಇರಬಹುದೇನೋ. ಅಲ್ಲಿ ಬಹುತೇಕ ತಮಿಳು ಸಿನಿಮಾಗಳನ್ನೇ ಹೆಚ್ಚಾಗಿ ಪ್ರದರ್ಶಿಸಲಾಗುತ್ತಿತ್ತು…. ಸುಮಾರು ನಾಲ್ಕೈದು ವರ್ಷಗಳ ಹಿಂದೆ ಅಲ್ಲಿ ನಡೆದ ಒಂದು ಘಟನೆ ವ್ಯಕ್ತಿಗಳಿಗೆ ತಾಳ್ಮೆ ಎಷ್ಟು … Read more





