ಜಂಗಮಕೋಟೆ ವ್ಯಾಪ್ತಿಯ ಭೂ ಪಹಣಿಯಿಂದ ಕೆಐಎಡಿಬಿ ಔಟ್ !
ವಿಜಯ ದರ್ಪಣ ನ್ಯೂಸ್… ಜಂಗಮಕೋಟೆ ವ್ಯಾಪ್ತಿಯ ಭೂ ಪಹಣಿಯಿಂದ ಕೆಐಎಡಿಬಿ ಔಟ್ ! ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆ ವ್ಯಾಪ್ತಿಯ 13 ಹಳ್ಳಿಗಳ ಪಹಣಿಗಳಲ್ಲಿ ಬರುತ್ತಿದ್ದ ಕೆಐಎಡಿಬಿ ಭೂಸ್ವಾಧೀನ ಹೆಸರನ್ನು ತೆಗೆಯುವಂತೆ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಅವರು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗೆ ಪತ್ರ ಬರೆದಿದ್ದಾರೆ. ರೈತರು ಕಳೆದ 119 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಹೋರಾಟಕ್ಕೆ ಮೊದಲ ಜಯ ಸಿಕ್ಕಿದ್ದು ರೈತರಿಗೆ ಸಂತಸ ವಾತಾವರಣ ಮೂಡಿದೆ. ಜಂಗಮಕೋಟೆ ಹೋಬಳಿ ವ್ಯಾಪ್ತಿಯ ಕೊಲಿಮೆ ಹೊಸೂರು,ದೇವಗಾನಹಳ್ಳಿ, ಅರಿಕೆರೆ,ಹೊಸಪೇಟೆ, ಗೊಲ್ಲಹಳ್ಳಿ, … Read more





