ಅತ್ಯಾಚಾರ ಗಂಡಿನ ಅಂತಿಮ ಯಾತ್ರೆಯಾಗಲಿ……..
ವಿಜಯ ದರ್ಪಣ ನ್ಯೂಸ್….. ಅತ್ಯಾಚಾರ ಗಂಡಿನ ಅಂತಿಮ ಯಾತ್ರೆಯಾಗಲಿ…….. { ಕಾಠಿಣ್ಯ ಎನಿಸಿದರೆ ಕ್ಷಮೆ ಇರಲಿ ) ಅತ್ಯಾಚಾರವಂತೆ ಅತ್ಯಾಚಾರ ಎಲ್ಲೆಲ್ಲೂ, ಅದೂ ಸಾಮೂಹಿಕ ಅತ್ಯಾಚಾರ……… ಛೆ, ಇನ್ನೆಷ್ಟು ದಿನ ಈ ಕರ್ಣ ಕಠೋರ ಸುದ್ದಿ ಕೇಳುತ್ತಾ ಬದುಕುವುದು…………… ಇದಕ್ಕೊಂದು ಅಂತ್ಯವಿಲ್ಲವೇ ?………. ಘೋಷಿಸಿ ಬಿಡಿ, ಹೆಣ್ಣು ಭೋಗದ ವಸ್ತುವೆಂದು….. ಘೋಷಿಸಿ ಬಿಡಿ, ಹೆಣ್ಣು ಇರುವುದೇ ಗಂಡಿಗಾಗಿ ಎಂದು….. ಘೋಷಿಸಿ ಬಿಡಿ, ಹೆಣ್ಣು ಸುಖ ನೀಡುವ ಯಂತ್ರವೆಂದು…… ತಾಖತ್ತಿದ್ದವರು ಬೆಲೆ ಕೊಟ್ಟು ಕೊಂಡುಕೊಳ್ಳಲಿ, ಶಕ್ತಿ ಇದ್ದವರು ಹೊಡೆದಾಡಿ … Read more





