ಮಹಾಲಯ ಅಮಾವಾಸ್ಯೆ ಪಿತೃಸ್ಮರಣೆಯ ಭಾವಗೀತೆ

ವಿಜಯ ದರ್ಪಣ ನ್ಯೂಸ್…. ಮಹಾಲಯ ಅಮಾವಾಸ್ಯೆ ಪಿತೃಸ್ಮರಣೆಯ ಭಾವಗೀತೆ ಮಣ್ಣಲ್ಲಿ ಬೆರೆತರೂ ಮಾಸದ ನೆನಪು ಮನದಲ್ಲಿ ಉಳಿದಿಹುದು ಪ್ರೀತಿಯ ಒಲುಮೆ ಬದುಕಿಗೆ ಬೆಳಕಾದ ಹಿರಿಯರ ತ್ಯಾಗ, ಬಾಳಿನ ದಾರಿಯಲಿ ಅವರದೇ ಭಾಗ ತುತ್ತನುಣಿಸಿದ ಆ ಮಮತೆಯ ಕೈ ಬದುಕನು ಕಲಿಸಿದ ಆ ಪ್ರೀತಿಯ ತಾಯಿ; ಕಾಲವು ಕರೆದರೂ ಅಳಿಯದ ಬಾಂಧವ್ಯ ನೆನಪಲಿ ಉಳಿಯುವುದು ಅವರ ದಿವ್ಯತ್ವ ತರ್ಪಣದ ಜಲದಲ್ಲಿ ಕೃತಜ್ಞತೆಯ ಭಾವ ಪಿತೃಗಳ ಸ್ಮರಣೆಯೇ ಸಂಸ್ಕೃತಿಯ ವೈಭವ ಹಿರಿಯರ ಹಾದಿಯಲಿ ನಡೆಯುವ ಸಂಕಲ್ಪ ಅವರ ನೆನಪಿನಲಿ ಬದುಕಿಗೆ … Read more

ಕಣ್ಣಂಚಿನ ಕಣ್ಣಾಮುಚ್ಚಾಲೆಯಲ್ಲಿ ಪ್ರೇಮದ ಬೆಸುಗೆ

ವಿಜಯ ದರ್ಪಣ ನ್ಯೂಸ್…. ಕಣ್ಣಂಚಿನ ಕಣ್ಣಾಮುಚ್ಚಾಲೆಯಲ್ಲಿ ಪ್ರೇಮದ ಬೆಸುಗೆ…   ಲೇಖನ:  ಜಯಶ್ರೀ.ಜೆ. ಅಬ್ಬಿಗೇರಿ.                  ಇಂಗ್ಲೀಷ್ ಉಪನ್ಯಾಸಕರು ಬೆಳಗಾವಿ ಮೊ: 9449234142 ನನ್ನ ಉಸಿರಿನ ಒಡತಿಗೆ, ಹೃದಯದ ಭಾಷೆಗೆ ಅಕ್ಷರಗಳ ರೂಪ ಕೊಡುವುದು ಎಷ್ಟು ಕಷ್ಟವೋ, ನಿನ್ನ ಮೇಲಿರುವ ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡುವುದು ಅಷ್ಟೇ ಅಸಾಧ್ಯ. ಆದರೂ, ನನ್ನ ಒಂಟಿ ಜಗತ್ತಿಗೆ ಬೆಳಕಾಗಿ ಬಂದ ನಿನಗಾಗಿ, ನಮ್ಮ ಪ್ರೇಮಕಾವ್ಯದ ಪುಟಗಳನ್ನು ಒಮ್ಮೆ ತಿರುವಿ ಹಾಕುತ್ತಿದ್ದೇನೆ. ಅಂದು … Read more

ಮೈಸೂರು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿರುವ ಕೊಪ್ಪಳದ ಶ್ರೀಗಳು ಸುತ್ತೂರು ಮಠಕ್ಕೆ ಭೇಟಿ

ವಿಜಯ ದರ್ಪಣ ನ್ಯೂಸ್….. ಮೈಸೂರು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿರುವ ಕೊಪ್ಪಳದ ಶ್ರೀಗಳು ಸುತ್ತೂರು ಮಠಕ್ಕೆ ಭೇಟಿ ತಾಂಡವಪುರ ಅಕ್ಟೋಬರ್ 10ಮೈಸೂರು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿರುವ ಕೊಪ್ಪಳದ ಶ್ರೀಗಳು ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು . ಈ ಕ್ಷಣ ಭಕ್ತಿಯ ಭವ್ಯ ಸಂಗಮ ಗುರುಕೃಪೆಯ ದಿವ್ಯ ಕ್ಷಣ ಸಾಕ್ಷಿಯಾದ ಕೊಪ್ಪಳದ ಶ್ರೀಗಳು ಮೈಸೂರಿನ ಸುತ್ತೂರು ಮಠದಲ್ಲಿ ಮಠಾಧೀಶರಾದ ಶ್ರೀ ಶಿವರಾತ್ರಿಶ್ವರ ದೇಸಿ ಕೇಂದ್ರ … Read more

ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ವಿಜಯ ದರ್ಪಣ ನ್ಯೂಸ್… ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ   ಚಿಕ್ಕಮಗಳೂರು: ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ೧೫ ಸಾವಿರ ಮಾಸಿಕ ಗೌರವಧನ ನೀಡುವುದು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ  ನೇತೃತ್ವದಲ್ಲಿ ಶುಕ್ರವಾರ ನಗರದ ಆಜಾದ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಜ್ಯಾದ್ಯಂತ ಅಕ್ಟೋಬರ್ ೫ರಿಂದ ೧೧ರವರೆಗೆ ಹಮ್ಮಿಕೊಂಡಿರುವ ಪ್ರತಿಭಟನಾ ಸಪ್ತಾಹದ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಆಶಾ ಕಾರ್ಯಕರ್ತೆಯರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. … Read more

ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪುರಸ್ಕೃತ  ಪತ್ರಕರ್ತ ಟಿಕೆ ಬಸವರಾಜು ರವರಿಗೆ ರೈತ ಸಂಘದಿಂದ ಸನ್ಮಾನ

ವಿಜಯ ದರ್ಪಣ ನ್ಯೂಸ್…… ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪುರಸ್ಕೃತ  ಪತ್ರಕರ್ತ ಟಿಕೆ ಬಸವರಾಜು ರವರಿಗೆ ರೈತ ಸಂಘದಿಂದ ಸನ್ಮಾನ ತಾಂಡವಪುರ ಅಕ್ಟೋಬರ್10 : ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಗ್ರಾಮೀಣ ಪತ್ರಕರ್ತ ತಾಂಡವಪುರ ಟಿಕೆ ಬಸವರಾಜು ರವರಿಗೆ ರೈತ ಸಂಘದ ಮುಖಂಡರಾದ ಸತೀಶ್ ರಾವ್ ರವರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು ದಕ್ಷಿಣ ಕಾಶಿ ನಂಜನಗೂಡಿನ ಶ್ರಾವಣ ಕಲ್ಯಾಣ ಮಂಟಪದಲ್ಲಿ ಇಂದು ತಾಲ್ಲೂಕು ಪತ್ರಕರ್ತರ ಸಂಘ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ … Read more

ಸರ್ಜಾಪುರದ ಅಪೋಲೋ ಆಸ್ಪತ್ರೆಯಿಂದ ಹೃದಯದ ಆರೋಗ್ಯದ ಅರಿವು ಮೂಡಿಸಲು ನಡಿಗೆ ಮತ್ತು ಓಟದ ಕಾರ್ಯಕ್ರಮ

ವಿಜಯ ದರ್ಪಣ ನ್ಯೂಸ್…… ಸರ್ಜಾಪುರದ ಅಪೋಲೋ ಆಸ್ಪತ್ರೆಯಿಂದ ಹೃದಯದ ಆರೋಗ್ಯದ ಅರಿವು ಮೂಡಿಸಲು ನಡಿಗೆ ಮತ್ತು ಓಟದ ಕಾರ್ಯಕ್ರಮ ಬೆಂಗಳೂರು, ಅಕ್ಟೋಬರ್ 10, 2026: ಹೃದಯದ ಆರೋಗ್ಯದ ಕುರಿತು ಅರಿವು ಮೂಡಿಸಲು ಸರ್ಜಾಪುರ ರಸ್ತೆಯ ವತಿಯಿಂದ ಅಪೋಲೋ ಆಸ್ಪತ್ರೆಯು ಡೆಕಾಥ್ಲಾನ್ ಸ್ಪೋರ್ಟ್ಸ್‌ ನಲ್ಲಿ ನಡಿಗೆ ಮತ್ತು ಓಟದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ 3 ಕಿ.ಮೀ ನಡಿಗೆ, 5 ಕಿ.ಮೀ ನಡಿಗೆ, 5 ಕಿ.ಮೀ ಓಟ ಮತ್ತು 10 ಕಿ.ಮೀ ಓಟ ಒಳಗೊಂಡಿದ್ದು ಕುಟುಂಬಗಳು, ಫಿಟ್‌ನೆಸ್ ಉತ್ಸಾಹಿಗಳು … Read more

ಶ್ರೀ ಭದ್ರಕಾಳಿ ಶಕ್ತಿ ಪೀಠದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಪ್ರತ್ಯಂಗಿರಾ ಹೋಮ, ದೇವಿಗೆ ವಿಶೇಷ ಅಲಂಕಾರ

ವಿಜಯ ದರ್ಪಣ ನ್ಯೂಸ್…… ಶ್ರೀ ಭದ್ರಕಾಳಿ ಶಕ್ತಿ ಪೀಠದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಪ್ರತ್ಯಂಗಿರಾ ಹೋಮ, ದೇವಿಗೆ ವಿಶೇಷ ಅಲಂಕಾರ ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಪ್ಪನಹಳ್ಳಿ ಗ್ರಾಮದ ಶ್ರೀ ಭದ್ರಕಾಳಿ ಶಕ್ತಿ ಪೀಠದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪ್ರತ್ಯಂಗಿರಾ ಹೋಮವನ್ನು ಆಯೋಜಿಸಲಾಗಿದ್ದು, ಶ್ರೀ ಭದ್ರಕಾಳಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಾಲಯ ಅಮಾವಾಸ್ಯೆಯ ಅಂಗವಾಗಿ ದೇವಾಲಯದಲ್ಲಿ ಧಾರ್ಮಿಕ … Read more

ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲ: ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ವಿಜಯ ದರ್ಪಣ ನ್ಯೂಸ್…… ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲ: ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನೆಲಮಂಗಲ: ನಾಡಿನ ಅನ್ನದಾತರು ಭೀಕರ ಬರಗಾಲದಿಂದ ನರಳುತ್ತಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ “ರೈತ ಸ್ವಾಭಿಮಾನ ಯಾತ್ರೆ”ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲ್ಲೂಕು ಕಛೇರಿ ಬಳಿಯಿರುವ ಕೆಂಗಲ್ ಹನುಮಂತಯ್ಯ … Read more

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲು ಒತ್ತಾಯ

ವಿಜಯ ದರ್ಪಣ ನ್ಯೂಸ್…… ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲು ಶ್ರೀಧರ್ ನೆಲ್ಲಿತ್ತಾಯ ಒತ್ತಾಯ ಕನ್ನಡ ರಾಜ್ಯೋತ್ಸವ ಕೊಡಗಿನಲ್ಲಿ ಆಚರಿಸುವ ಸಂದರ್ಭದಲ್ಲಿ ಜಿಲ್ಲಾಡಳಿತ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಿ ಸನ್ಮಾನಿಸಬೇಕಾಗಿದೆ. 2013ರ ತನಕ ಈ ಪದ್ಧತಿ ಜಾರಿಯಲ್ಲಿತ್ತು, ನಂತರ ಕೇವಲ ಸರ್ಕಾರದ ಉದ್ಯೋಗಸ್ಥರು, ಸರ್ಕಾರಿ ಸೌಮ್ಯದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದವರಿಗೆ ಮಾತ್ರ ಸನ್ಮಾನ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿ ಗಣನೀಯ ಸೇವೆ … Read more

ಅಲ್ಪಸಂಖ್ಯಾತರ ಬೆನ್ನೆಲುಬಾಗಿದ್ದ ವಿಪಿ ಶಶಿಧರ್‌ಗೆ ರಾಜಕೀಯದಲ್ಲಿ ಬೆಂಬಲವೆಲ್ಲಿ?

ವಿಜಯ ದರ್ಪಣ ನ್ಯೂಸ್….. ಅಲ್ಪಸಂಖ್ಯಾತರ ಬೆನ್ನೆಲುಬಾಗಿದ್ದ ವಿಪಿ ಶಶಿಧರ್‌ಗೆ ರಾಜಕೀಯದಲ್ಲಿ ಬೆಂಬಲವೆಲ್ಲಿ? ತಾನು ಅಲ್ಪಸಂಖ್ಯಾತನಲ್ಲ… ಆದರೂ ಅಲ್ಪಸಂಖ್ಯಾತರ ಧ್ವನಿಗೆ ಧ್ವನಿಯಾದ ನಾಯಕನ ರಾಜಕೀಯ ಭವಿಷ್ಯ ಇಂದು ಪ್ರಶ್ನೆಯಾಗಿದೆ ಕೊಡಗಿನ ರಾಜಕಾರಣದಲ್ಲಿ ಇಂದು ಕೇಳಬೇಕಿರುವ ಪ್ರಶ್ನೆ ಒಂದೇ ಅಲ್ಪಸಂಖ್ಯಾತರ ಪರವಾಗಿ ನಿಂತ ವಿಪಿ ಶಶಿಧರ್ ಅವರ ಪರವಾಗಿ ನಿಲ್ಲುವವರು ಯಾರು? ರಾಜಕೀಯವೆಂದರೆ ಕೇವಲ ಅಧಿಕಾರದ ಕುರ್ಚಿಯಲ್ಲ. ಅದು ನಂಬಿಕೆ, ನಿಷ್ಠೆ, ಜನರೊಂದಿಗಿನ ಸಂಬಂಧ ಮತ್ತು ಸಂಕಷ್ಟದ ಸಮಯದಲ್ಲಿ ತೋರುವ ಬದ್ಧತೆ. ಅಧಿಕಾರದಲ್ಲಿದ್ದಾಗ ಸುತ್ತುವರಿಯುವ ಜನರಿಗಿಂತ ಕಷ್ಟದ ಸಮಯದಲ್ಲಿ ಬೆನ್ನಿಗೆ … Read more