ಶ್ರಮದಾನ – 7…

ವಿಜಯ ದರ್ಪಣ ನ್ಯೂಸ್…… ಶ್ರಮದಾನ – 7… °°°°°°°°°°°°°°°° (ದಿನಾಂಕ 10/10/2026ರ ಶನಿವಾರ) ಇದೊಂದು ವಿಶೇಷ ಅನುಭವ ನೀಡಿದ ಶ್ರಮದಾನ. ರಾಷ್ಟ್ರೀಯ ಅಂಧರ ಒಕ್ಕೂಟದ ( National Federation of blind ) ಕರ್ನಾಟಕ ಶಾಖೆಯ ಬೆಂಗಳೂರಿನ ಕಚೇರಿಯಲ್ಲಿ ನಾನೇ ಬರೆದ ” ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ಸಾಮಾಜಿಕ ಹೋರಾಟಗಳ ಒಳನೋಟ… ” ಪುಸ್ತಕವನ್ನು ಧ್ವನಿ ಪುಸ್ತಕವಾಗಿ ( Audio book ) ಅಂದರೆ ಓದಲು ಸಾಧ್ಯವಿಲ್ಲದ, ಸಾಧ್ಯವಾಗದ ದೃಷ್ಟಿ ಇಲ್ಲದ … Read more

ಅದ್ಧೂರಿ ಆಚರಣೆಯ ಮೂಲಕ ದೀಪಾವಳಿಯ ಸಂಭ್ರಮಕ್ಕೆ ಜೀವ ತುಂಬುತ್ತಿರುವ ‘ಭೀಮ’

ವಿಜಯ ದರ್ಪಣ ನ್ಯೂಸ್…… ಅದ್ಧೂರಿ ಆಚರಣೆಯ ಮೂಲಕ ದೀಪಾವಳಿಯ ಸಂಭ್ರಮಕ್ಕೆ ಜೀವ ತುಂಬುತ್ತಿರುವ ‘ಭೀಮ’ ಬೆಂಗಳೂರು, ಅಕ್ಟೋಬರ್ 12, 2026: ಬೆಂಗಳೂರು, ಅಕ್ಟೋಬರ್ 5, 2026: ದೀಪಾವಳಿ ಹಬ್ಬವು ಮನೆಯಲ್ಲಿ ಎಲ್ಲರೂ ಸೇರಿ ಆಚರಿಸುವ ಹಬ್ಬವಾಗಿದ್ದು, ದೀಪದ ಹಣತೆಗಳನ್ನು ಹಚ್ಚಿ, ಎಲ್ಲ ಸಿದ್ಧತೆಗಳೊಂದಿಗೆ ಉತ್ಸಾಹದಿಂದ ತಮಗಿಷ್ಠವಾದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸುತ್ತಾರೆ. ಈ ಸಂತೋಷದ ಸಂಭ್ರಮಾಚರಣೆಯಲ್ಲಿ, ಆಕರ್ಷಕ ಚಿನ್ನದ ಆಭರಣಗಳನ್ನು ಧರಿಸುವುದು ಹಬ್ಬದ ಸಂತೋಷವನ್ನು ಇನ್ನೂ ಹೆಚ್ಚಿಸುತ್ತದೆ, ಹೀಗೆ ದೀಪಾವಳಿಯು ಸಮೃದ್ಧಿ, ಒಗ್ಗಟ್ಟು ಮತ್ತು ಹೊಸ ಆರಂಭಗಳ ನಿಜವಾದ … Read more

ಶಿವನಾಪುರ ಶ್ರೀ ಆದಿಶಕ್ತಿ ಮಹಾಸಂಸ್ಥಾನದಲ್ಲಿ ನವರಾತ್ರಿ ಎರಡನೇ ದಿನದ ಪೂಜೆ ಮೀನಾಕ್ಷಿ ಅಲಂಕಾರ ಹಾಗೂ ಮಹಾಚಂಡಿಕಾಯಾಗ ಭಕ್ತಿಭಾವದಿಂದ ನೆರವೇರಿಕೆ

ವಿಜಯ ದರ್ಪಣ ನ್ಯೂಸ್…… ಶಿವನಾಪುರ ಶ್ರೀ ಆದಿಶಕ್ತಿ ಮಹಾಸಂಸ್ಥಾನದಲ್ಲಿ ನವರಾತ್ರಿ ಎರಡನೇ ದಿನದ ಪೂಜೆ ಮೀನಾಕ್ಷಿ ಅಲಂಕಾರ ಹಾಗೂ ಮಹಾಚಂಡಿಕಾಯಾಗ ಭಕ್ತಿಭಾವದಿಂದ ನೆರವೇರಿಕೆ ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಶಿವನಾಪುರ ಗ್ರಾಮದ ಶ್ರೀ ಆದಿಶಕ್ತಿ ಮಹಾಸಂಸ್ಥಾನದಲ್ಲಿ ನವರಾತ್ರಿ ಉತ್ಸವದ ಎರಡನೇ ದಿನದ ಅಂಗವಾಗಿ ಶ್ರೀ ಆದಿಶಕ್ತಿ ದೇವಿಗೆ ಮೀನಾಕ್ಷಿ ಅಲಂಕಾರ ಮಾಡಲಾಗಿದ್ದು, ಮಹಾಚಂಡಿಕಾಯಾಗ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶ್ರೀ ಪ್ರಣವಾನಂದ ಪುರಿ ಮಹಾಸ್ವಾಮಿಗಳು, ನವರಾತ್ರಿ … Read more

ನವರಾತ್ರಿ ನೃತ್ಯ ಸಂಭ್ರಮ ಮಹೇಶ್ವರಿ ದೇವಸ್ಥಾನದಲ್ಲಿ ನೃತ್ಯ ದಿಶಾ ಟ್ರಸ್ಟ್‌ನಿಂದ ಭಕ್ತಿಪೂರ್ಣ ನೃತ್ಯಾರಾಧನೆ

ವಿಜಯ ದರ್ಪಣ ನ್ಯೂಸ್….. ನವರಾತ್ರಿ ನೃತ್ಯ ಸಂಭ್ರಮ ಮಹೇಶ್ವರಿ ದೇವಸ್ಥಾನದಲ್ಲಿ ನೃತ್ಯ ದಿಶಾ ಟ್ರಸ್ಟ್‌ನಿಂದ ಭಕ್ತಿಪೂರ್ಣ ನೃತ್ಯಾರಾಧನೆ ಬೆಂಗಳೂರು: ನವರಾತ್ರಿ ಮಹೋತ್ಸವದ ಅಂಗವಾಗಿ ಮಲ್ಲೇಶ್ವರದ ಮಹೇಶ್ವರಿ ದೇವಸ್ಥಾನದಲ್ಲಿ ನೃತ್ಯ ದಿಶಾ ಟ್ರಸ್ಟ್‌ನ ಕಲಾವಿದರು ಮನಮೋಹಕ ನೃತ್ಯ ಪ್ರದರ್ಶನವನ್ನು ನೀಡಿ ಭಕ್ತರ ಮನಸೂರೆಗೊಂಡರು. ಕಲಾಭೂಷಿಣಿ ಡಾ. ದರ್ಶಿನಿ ಮಂಜುನಾಥ್ ಅವರ ಶಿಷ್ಯವೃಂದವು ದೇವಿಯ ಮಹಿಮೆಯನ್ನು ಸಾರುವ ವಿವಿಧ ದೇವಿ ಕೃತಿಗಳನ್ನು ಭರತನಾಟ್ಯದ ಮೂಲಕ ಭಕ್ತಿಭಾವದಿಂದ ಪ್ರಸ್ತುತಪಡಿಸಿತು. ನವರಾತ್ರಿಯ ಆಧ್ಯಾತ್ಮಿಕ ಸೊಬಗಿಗೆ ನೃತ್ಯಕಲೆಯ ಸೌಂದರ್ಯವನ್ನು ಬೆಸೆದ ಈ ನೃತ್ಯಾರಾಧನೆ ಪ್ರೇಕ್ಷಕರಿಗೆ … Read more

ವೃದ್ಧೆಯ ಮನೆಗೆ ನುಗ್ಗಿ ಚಾಕು ತೋರಿಸಿ ಚಿನ್ನಾಭರಣ, ಬೆಳ್ಳಿ ವಸ್ತುಗಳ ದರೋಡೆ

ವಿಜಯ ದರ್ಪಣ ನ್ಯೂಸ್….. ವೃದ್ಧೆಯ ಮನೆಗೆ ನುಗ್ಗಿ ಚಾಕು ತೋರಿಸಿ ಚಿನ್ನಾಭರಣ, ಬೆಳ್ಳಿ ವಸ್ತುಗಳ ದರೋ   ಚಿಕ್ಕಮಗಳೂರು: ಮನೆಯೊಂದರಲ್ಲಿ ಒಬ್ಬರೇ ವಾಸವಿದ್ದ ಮಹಿಳೆಯನ್ನು ಚಾಕು ತೋರಿಸಿ ಬೆದರಿಸಿದ ಇಬ್ಬರು ಅಪರಿಚಿತರು, ಅಪಾರ ಪ್ರಮಾಣದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಜೋಡಿ ಮಾಚೇನಹಳ್ಳಿ ಅಂಚೆ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ, ದಿವಂಗತ ಕೃಷ್ಣೇಗೌಡ ಅವರ ಪತ್ನಿ ರುಕ್ಮಿಣಿ ಅವರು ನೀಡಿದ ದೂರಿನ ಮೇರೆಗೆ ಚಿಕ್ಕಮಗಳೂರು ಗ್ರಾಮಾಂತರ … Read more

ಆರೋಗ್ಯವಂತ ತಾಯಿಯಿಂದ ಮಾತ್ರ ಆರೋಗ್ಯವಂತ ಮಗು ಸಾಧ್ಯ: ಅಮರೇಶ್ ಹಾವಿನ್ ಪೋಶನ್‌

ವಿಜಯ ದರ್ಪಣ ನ್ಯೂಸ್….. ಆರೋಗ್ಯವಂತ ತಾಯಿಯಿಂದ ಮಾತ್ರ ಆರೋಗ್ಯವಂತ ಮಗು ಸಾಧ್ಯ: ಅಮರೇಶ್ ಹಾವಿನ್ ಪೋಶನ್‌ ಗಂಗಾವತಿ: ಆರೋಗ್ಯವಂತ ಮಗು ದೇಶದ ನಿಜವಾದ ಸಂಪತ್ತು. ತಾಯಿ ಆರೋಗ್ಯವಾಗಿದ್ದಾಗ ಮಾತ್ರ ಆರೋಗ್ಯವಂತ ಮಗುವಿನ ಜನನ ಸಾಧ್ಯ. ಆದ್ದರಿಂದ ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡುವುದರ ಜೊತೆಗೆ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಅಮರೇಶ್ ಹಾವಿನ್ ಹೇಳಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ … Read more

ಜಾನಪದ ಎನ್ನುವುದು ಒಂದು ಜೀವಂತ ಸಂಸ್ಕೃತಿ ಮತ್ತು ಸಮುದಾಯದ ಪ್ರತಿಬಿಂಬ : ಶ್ರೀರಂಜಿನಿ ದತ್ತಾತ್ರಿ

ವಿಜಯ ದರ್ಪಣ ನ್ಯೂಸ್….. ಜಾನಪದ ಎನ್ನುವುದು ಒಂದು ಜೀವಂತ ಸಂಸ್ಕೃತಿ ಮತ್ತು ಸಮುದಾಯದ ಪ್ರತಿಬಿಂಬ : ಶ್ರೀರಂಜಿನಿ ದತ್ತಾತ್ರಿ   ಗಂಗಾವತಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಜಾನಪದ ಪ್ರಕಾರದ ಪ್ರಪ್ರಥಮ ಜಾನಪದ ಟೋಳಿಯನ್ನು ಕೊಪ್ಪಳ ಜಿಲ್ಲೆ ಗಂಗಾವತಿಯ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಅಶೋಕ್ ರಾಯ್ಕರ್ ಅವರ ಸ್ವಗೃಹದಲ್ಲಿ ಆರಂಭಿಸಲಾಯಿತು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಾನಪದ ಪ್ರಾಕಾರದ ಪ್ರಮುಖರಾದ ಶ್ರೀರಂಜಿನಿ ದತ್ತಾತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಜಾನಪದ ಎನ್ನುವುದು ಒಂದು ಜೀವಂತ ಸಂಸ್ಕೃತಿ ಮತ್ತು ಸಮುದಾಯದ … Read more

ಶ್ರೀ ದಕ್ಷಿಣ ಮಹಾಕಾಳಿ ಶಕ್ತಿ ಪೀಠದಲ್ಲಿ ಪ್ರತ್ಯಂಗಿರಾ ಹೋಮ “

ವಿಜಯ ದರ್ಪಣ ನ್ಯೂಸ್… ” ಶ್ರೀ ದಕ್ಷಿಣ ಮಹಾಕಾಳಿ ಶಕ್ತಿ ಪೀಠದಲ್ಲಿ ಪ್ರತ್ಯಂಗಿರಾ ಹೋಮ “ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ, ದೇವಿಯ ಮೆರವಣಿಗೆ ಉತ್ಸವ ಪ್ರತ್ಯಂಗಿರಾ ಹೋಮವು ಹಿಂದೂ ಧಾರ್ಮಿಕ ನಂಬಿಕೆಯಲ್ಲಿ ವಿಶೇಷ ಮಹತ್ವವನ್ನು ಹೊಂದಿದ್ದು – ಡಾಕ್ಟರ್ ಡಿ.ಎಲ್ ವೀರ ಬ್ರಹ್ಮಚಾರ್ ಗುರೂಜಿ ತಾವರೆಕೆರೆ : ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದ ಸುಪ್ರಸಿದ್ಧ ಶ್ರೀ ಅಭಯ ಶನೇಶ್ವರ ಸ್ವಾಮಿ ಸನ್ನಿಧಿಯ ಶ್ರೀ ದಕ್ಷಿಣ ಮಹಾಕಾಳಿ ಶಕ್ತಿ ಪೀಠದಲ್ಲಿ ಮಹಾಲಯ ಅಮಾವಾಸ್ಯೆಯ ಪ್ರಯುಕ್ತ ಪ್ರತ್ಯಂಗಿರಾ … Read more

ಆಳದ ಆಲೋಚನೆ – ಸರಳ ಸಂವಹನ

ವಿಜಯ ದರ್ಪಣ ನ್ಯೂಸ್….. ಆಳದ ಆಲೋಚನೆ – ಸರಳ ಸಂವಹನ   ಲೇಖನ : ಜಯಶ್ರೀ ಜೆ ಅಬ್ಬಿಗೇರಿ.                    ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ಮೊ:9449234142 ತಮಿಳು ಸಾಹಿತ್ಯದ ಪ್ರಸಿದ್ಧ ನೀತಿಕಾವ್ಯವಾದ ‘ತಿರುಕ್ಕುರಳ್’ನಲ್ಲಿ ಬರುವ ಒಂದು ಸುಂದರವಾದ ಸಣ್ಣ ಕಥೆ ಇಲ್ಲಿದೆ. ಕಾವೇರಿ ನದಿಯ ತೀರದ ಒಂದು ಪುಟ್ಟ ಹಳ್ಳಿಯಲ್ಲಿ ವಲ್ಲುವನ್ ಎಂಬ ಜ್ಞಾನಿ ವಾಸಿಸುತ್ತಿದ್ದನು. ಆತ ಜಗತ್ತಿನ ಎಲ್ಲಾ ಗಹನವಾದ ತತ್ವಗಳನ್ನು ಅರಿತಿದ್ದರೂ, ಹಳ್ಳಿಯ … Read more

ಕರ್ತವ್ಯನಿಷ್ಠೆಗೆ ಸಂದ ಗೌರವ ಶ್ರೀಮತಿ ಜೀತ್ ಅವರ ಮುಂಬಡ್ತಿ ಇತರರಿಗೆ ಮಾದರಿಯಾಗಲಿ

ವಿಜಯ ದರ್ಪಣ ನ್ಯೂಸ್…. ಕರ್ತವ್ಯನಿಷ್ಠೆಗೆ ಸಂದ ಗೌರವ ಶ್ರೀಮತಿ ಜೀತ್ ಅವರ ಮುಂಬಡ್ತಿ ಇತರರಿಗೆ ಮಾದರಿಯಾಗಲಿ ಕುಶಾಲನಗರ: ಅಧಿಕಾರ ಎನ್ನುವುದು ಕೇವಲ ಹುದ್ದೆಯಲ್ಲ ಅದು ಜನರ ವಿಶ್ವಾಸವನ್ನು ಗಳಿಸುವ ಜವಾಬ್ದಾರಿ ಅದು ಶಿಸ್ತು ಪ್ರಾಮಾಣಿಕತೆ ಮತ್ತು ಸೇವಾ ಬದ್ಧತೆಯ ಸಂಕೇತ ಈ ಮೌಲ್ಯಗಳನ್ನು ತಮ್ಮ ವೃತ್ತಿಜೀವನದಲ್ಲಿ ಮೈಗೂಡಿಸಿಕೊಂಡಿರುವ ಶ್ರೀಮತಿ ಜೀತ್ ಅವರು ಮುಂಬಡ್ತಿ ಪಡೆದಿರುವುದು ಸಂತಸದ ಸಂಗತಿ. ತಾಲ್ಲೂಕು ಕಚೇರಿ ಯಲ್ಲಿ ಕರ್ತವ್ಯನಿಷ್ಠೆ ಸರಳ ವ್ಯಕ್ತಿತ್ವ ಸ್ನೇಹಪರ ನಡೆ ಹಾಗೂ ಪ್ರಾಮಾಣಿಕ ಸೇವೆಗೆ ಸದಾ ಮಹತ್ವವಿದೆ ಇಂತಹ … Read more