ವಿಜಯ ದರ್ಪಣ ನ್ಯೂಸ್…
ಮೂವರಿಗೆ ಅಂಗಾಂಗ ದಾನ ಮಾಡಿ ಸಾವಿನಲ್ಲು ಸಾರ್ಥಕತೆ ಮೆರೆದ ಪುಣ್ಯಾತ್ಮ ಗಿರೀಗೌಡ
ತಾಂಡವಪುರ ಜೂನ್ 13 ಅಪಘಾತದಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ 32 ವರ್ಷದ ವ್ಯಕ್ತಿಯೊಬ್ಬನ ಅಂಗಾಂಗಳ ದಾನದ ಮೂಲಕ ಇತರೆ ಮೂವರು ಮಂದಿಗೆ ಜೀವದಾನ ಮಾಡಿ ಸಾರ್ಥಕತೆ ಮಾಡಿರುವ ಘಟನೆ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.










