--Ads--

ಚನ್ನರಾಯಪಟ್ಟಣ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕಾ ದಿನಾಚರಣೆ

On: July 28, 2026 4:18 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಚನ್ನರಾಯಪಟ್ಟಣ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕಾ ದಿನಾಚರಣೆ

ಚನ್ನರಾಯಪಟ್ಟಣ: ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕಾ ದಿನಾಚರಣೆ ಕಾರ್ಯಕ್ರಮವು ಹೊರವಲಯದ ಬೆಲಸಿಂದ ಶ್ರೀವನದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ಪತ್ರಿಕಾ ಪ್ರದರ್ಶನವನ್ನು ಏರ್ಪಡಿಸಿದ್ದು ಸಂಸದ ಶ್ರೇಯಸ್ ಪಟೇಲ್ ಅವರು ಉಧ್ಘಾಟಿಸಿದರು.

ಪತ್ರಕರ್ತ- ವಿತರಕ ಸಂಗ್ರಹಿಸಿದ್ದ ಪಾಂಡುರಂಗ. ವಿ. ಸಾವಿರಾರು ಹಳೆ (ಅಂದಿನ ) ಪತ್ರಿಕೆಗಳನ್ನು ಸಂಸದರು ಹಳೆ ಪತ್ರಿಕೆಗಳ ಸುದ್ಧಿಗಳನ್ನು ವೀಕ್ಷಿಸಿದರಲ್ಲದೆ ಮೆಚ್ಚಿಗೆ , ವೈಕ್ತಪಡಿಸಿದರು.

ಸಮಾರಂಭದಲ್ಲಿ ಭಾರತೀಯ ಪತ್ರಕರ್ತರ ಒಕ್ಕೂಟದ ಸದಸ್ಯ ರವಿನಾಕಲಗೂಡು, ಜ್ಞಾನ ಸಾಗರ ಇಂಟರ್ ನ್ಯಾಷನಲ್ ಎಜುಕೆಶನ್ ಮುಖ್ಯಸ್ಥ ಡಾ. ನಾಗೇಶ್, ಕತ್ತರಿಘಟ್ಟ ಮೆಳೆಯಮ್ಮ ಆಧ್ಯಾತ್ಮ ಕೇಂದ್ರದ ಚಂದ್ರಶೇಖರ ಗುರೂಜಿ, ಡಾ. ಗುರುಮೂರ್ತಿ, ತಾಲ್ಲೂಕು ಕ.ಸಾ.ಪ. ಅಧ್ಯಕ್ಷ  ಹೆಚ್.ಎನ್. ಲೋಕೇಶ್, ವೈದ್ಯ ನರ್ಸಿಂಗ್ ಸ್ಕೂಲ್ ನ ಅರುಣ್ ಕುಮಾರ್, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶೆಟ್ಟಿಹಳ್ಳಿ ದಯಾನಂದ, ಕಾರ್ಯದರ್ಶಿ ಉಳ್ಳಾವಳ್ಳಿ ಶ್ರೀನಿವಾಸ್, ಉಪಾಧ್ಯಕ್ಷರಾದ ನಂದನ್ ಪುಟ್ಟಣ್ಣ, ,ದಿಡಗ ಪುಟ್ಟರಾಜು, ಸಹ ಕಾರ್ಯದರ್ಶಿ ಜಯ ಕುಮಾರ, ನಾಗೇಂದ್ರರಾಯ, ಖಜಾಂಚಿ ಎ.ಎಲ್.ನಾಗೇಶ್ ಕಾಳೇನಹಳ್ಳಿ ನಟೇಶ್, ಸಿದ್ಧರಾಜು, ಜೈರಾಂ, ಇತಲೋಹಿತ, ಹಿ.ಕೃ. ಚಂದ್ರು, ವಿದ್ಯಾ, ಚನ್ನೇಗೌಡ, ಬಿ.ಟಿ. ವೆಂಕಟಸ್ವಾಮಿ, ಬಸ್ ಮಂಜು, ಐ.ಕೆ.ಮಂಜು, ಪ್ರದೀಪ್, ಮಂಜು, ಸಿ.ಬಿ. ಸಂತೋಷ್ ವಿತರಕ ಗಿರೀಶ್ ಹೆಚ್.ಎಂ. ಇತರರು ಇದ್ದರು.

WhatsApp

Join Now

Telegram

Join Now

Instagram

Join Now