ವಿಜಯ ದರ್ಪಣ ನ್ಯೂಸ್…..
ಮಕ್ಕಳ ದಸರಾ ಸ್ಪರ್ಧೆಯಲ್ಲಿ ಆಸಾದ್ ಅಹ್ಮದ್ಗೆ ಪ್ರಥಮ ಬಹುಮಾನ !

ಕುಶಾಲನಗರದ : ಬೈಚನಹಳ್ಳಿಯ ಬೈಕ್ ಶಾಪ್ ಮಾಲೀಕ ಇಮ್ತಿಯಾಜ್ ಅಹ್ಮದ್ ಅವರ ಪುತ್ರ ಆಸಾದ್ ಅಹ್ಮದ್ ಅವರು ಮಡಿಕೇರಿಯಲ್ಲಿ ನಡೆಯುತ್ತಿರುವ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಪ್ರಥಮ ಬಹುಮಾನ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ
ಪುಟ್ಟ ಪ್ರತಿಭೆಯ ಈ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಾಧನೆಗಳನ್ನು ಮಾಡುತ್ತಾ, ಪೋಷಕರಿಗೆ, ಕುಶಾಲನಗರಕ್ಕೆ ಹಾಗೂ ಕೊಡಗು ಜಿಲ್ಲೆಗೆ ಕೀರ್ತಿ ತರಲಿ ಎಂದು ಹಾರೈಸುತ್ತೇವೆ.
ಕೊಡಗು ಜನ ಅಭಿವೃದ್ಧಿ ಸಮಿತಿಯ ವತಿಯಿಂದ ಆಸಾದ್ ಅಹ್ಮದ್ ಅವರಿಗೆ ಹಾರ್ದಿಕ ಅಭಿನಂದನೆಗಳು ಹಾಗೂ ಉಜ್ವಲ ಭವಿಷ್ಯಕ್ಕೆ ಶುಭಾಶಯಗಳು.
✍🏽 ಎಂ ಎಂ ದಾವುದ್
ಕೊಡಗು ಜನ ಅಭಿವೃದ್ಧಿ ಸಮಿತಿ










