--Ads--

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ಯಶಸ್ವಿಯಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ

On: November 20, 2026 1:58 PM
Follow ಮಾಡಿ
--Ads--

Whatsapp Channel

Join Now

Telegram Group

Join Now

‌ವಿಜಯ ದರ್ಪಣ ನ್ಯೂಸ್……

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ಯಶಸ್ವಿಯಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ

ಕಟೀಲು: ಬೆಂಗಳೂರಿನ ಎಸ್ ವಿ ಕೆ ಮ್ಯೂಸಿಕ್ ಟ್ರಸ್ಟ್ ಸಂಸ್ಥೆಯು ಗುರು ವಿಧೂಷಿ ಶ್ರೀಮತಿ ಶಶಿಕಲಾರವರ ನೇತೃತ್ವದಲ್ಲಿ ಕಟೀಲು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ಜರಗುವ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು

ವಿದ್ಯಾರ್ಥಿಗಳಾದ ಕಾವೇರಿ, ದಿವ್ಯಾ, ಪದ್ಮಾವತಿ, ರಕ್ಷಾ ಮತ್ತು ತನುಜಾ ರವರು ತಮ್ಮ ಗುರುಗಳಾದ ಶಶಿಕಲಾರವರ ಜೊತೆ ಕಟೀಲು ಸರಸ್ವತಿ ಸದನದಲ್ಲಿ ಈ ಕಾರ್ಯಕ್ರಮವನ್ನು ನೀಡಿದರು.

ಶ್ರೀಮತಿ ಉಷಾ ಭಟ್ ಕಟೀಲು, ಶ್ರೀಮತಿ ಜ್ಯೋತಿ ಉಡುಪ, ಶ್ರೀ ರಾಘವೇಂದ್ರ ಭಟ್ ಹಾಗು ಶ್ರೀಮತಿ ಜ್ಯೋತಿ ಹೆಬ್ಬಾರ್ ರವರ ಸಹಕಾರದಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆಡೆಯಿತು.

ದೇವಾಲಯದ ವತಿಯಿಂದ ಇವರಿಗೆ ದೇವಿಯ ಆಶೀರ್ವಾದ ಪೂರ್ವಕವಾಗಿ ಅನುಗ್ರಹ ಪತ್ರವನ್ನು ನೀಡಿ ಅಭಿನಂದಿಸಲಾಯಿತು

WhatsApp

Join Now

Telegram

Join Now

Instagram

Join Now