ಆದ್ದೂರಿಯಾಗಿ ನಡೆದ ಶ್ರೀ ಓಂಶಕ್ತಿ ಅಮ್ಮನವರ ವಾರ್ಷಿಕೋತ್ಸವ
ವಿಜಯ ದರ್ಪಣ ನ್ಯೂಸ್…. ಆದ್ದೂರಿಯಾಗಿ ನಡೆದ ಶ್ರೀ ಓಂಶಕ್ತಿ ಅಮ್ಮನವರ ವಾರ್ಷಿಕೋತ್ಸವ ಶಿಡ್ಲಘಟ್ಟ : ತಾಲ್ಲೂಕಿನ ಕದರಿನಾಯಕನಹಳ್ಳಿಯಲ್ಲಿ ಆದ್ದೂರಿಯಾಗಿ ನಡೆದ ಶ್ರೀ ಓಂಶಕ್ತಿ ಅಮ್ಮನವರ ದೇವಾಲಯದಲ್ಲಿ 3ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕರಾದ ಬಿ.ಎನ್ ರವಿಕುಮಾರ್ ಮಾತನಾಡಿ ಓಂ ಶಕ್ತಿ ಅಮ್ಮನವರು ಈ ಭಾಗದಲ್ಲಿ ಶಕ್ತಿ ದೇವತೆಯಾಗಿದ್ದು ಭಕ್ತಾದಿಗಳ ಇಷ್ಟಾರ್ಥಗಳನ್ನು ಪರಿಹರಿಸುತ್ತಿದ್ದು ಉತ್ತಮ ಮಳೆ ,ಬೆಳೆಯಾಗಿ ಜನ,ಜಾನುವಾರಗಳು ಸುಖಶಾಂತಿ ನೆಮ್ಮಂದಿಯಿಂದ ಬಾಳಲಿ ಎಂದು ಓಂಶಕ್ತಿ ಅಮ್ಮನವರಲ್ಲಿ ಪ್ರಾರ್ಥಿಸಿಕೊಂಡಿರುವುದಾಗಿ ತಿಳಿಸಿದರು. ಓಂ ಶಕ್ತಿ ಅಮ್ಮನವರ ದೇವಾಲಯದ 3ನೇ ವಾರ್ಷಿಕೋತ್ಸವದ…