ಅಭಿವೃದ್ಧಿಯತ್ತ ತಾಂಡವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ವಿಜಯ ದರ್ಪಣ ನ್ಯೂಸ್… ಐಟಿಸಿ ಕಂಪನಿ ಸ್ನೇಹ ಸಂಸ್ಥೆ ತಾಂಡವಪುರ ಗ್ರಾಮ ಪಂಚಾಯತಿ ಸಹಕಾರದಿಂದ : ಅಭಿವೃದ್ಧಿಯತ್ತ ತಾಂಡವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಂಡವಪುರ ಏಪ್ರಿಲ್ 10 : ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಐಟಿಸಿ ಕಂಪನಿ ಸ್ನೇಹ ಸಂಸ್ಥೆ ಹಾಗೂ ತಾಂಡವಪುರ ಗ್ರಾಮ ಪಂಚಾಯತಿಯ ಸಹಕಾರದಿಂದ ಈ ಸರ್ಕಾರಿ ಶಾಲೆಯನ್ನು ಸುಮಾರು 16 ಲಕ್ಷಕ್ಕೂ ಹೆಚ್ಚು…
