ಏಳು ಅದ್ಭುತಗಳು…….
ವಿಜಯ ದರ್ಪಣ ನ್ಯೂಸ್….. ಏಳು ಅದ್ಭುತಗಳು……. ಜಗತ್ತಿನ ಏಳು ಅದ್ಭುತಗಳಂತೆ ಭಾರತದ ಏಳು ಸಾಮಾಜಿಕ ಅದ್ಭುತಗಳನ್ನು ಹುಡುಕುವ ಒಂದು ಪ್ರಯತ್ನ……….. 1) ಇಡೀ ಆಡಳಿತ ವ್ಯವಸ್ಥೆ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದ್ದರೂ ಅದಕ್ಕೆ ದಾಖಲೆಗಳಿಲ್ಲ, ಶಿಕ್ಷೆಯಾಗುತ್ತಿಲ್ಲ. ದೊಡ್ಡ ಪ್ರಮಾಣದ ಪ್ರತಿಭಟನೆ ಅಥವಾ ಸಾರ್ವಜನಿಕ ಆಕ್ರೋಶಗಳು ಕಾಣುತ್ತಿಲ್ಲ. ಹಾಗಾದರೆ ವ್ಯವಸ್ಥೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂದರೆ ಖಂಡಿತ ಇಲ್ಲ. ಲಂಚವಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ. ಹಾಗಾದರೆ ಏನಿದು ಮಾಯೆ. ಇದೇ ಒಂದು ಅದ್ಬುತವಲ್ಲವೇ….. 2) ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಿ, ವೈಜ್ಞಾನಿಕ … Read more





