ಮೇಲೂರಿನಲ್ಲಿ ಶ್ರೀಗಂಗಾದೇವಿ ಅಮ್ಮನವರ ಮರಿ ಜಾತ್ರಾ ಮಹೋತ್ಸವ
ವಿಜಯ ದರ್ಪಣ ನ್ಯೂಸ್…. ಮೇಲೂರಿನಲ್ಲಿ ಶ್ರೀಗಂಗಾದೇವಿ ಅಮ್ಮನವರ ಮರಿ ಜಾತ್ರಾ ಮಹೋತ್ಸವ ಶಿಡ್ಲಘಟ್ಟ : ತಾಲ್ಲೂಕಿನ ಮೇಲೂರು ಗ್ರಾಮದ ಸುಪ್ರಸಿದ್ಧ ಶ್ರೀಗಂಗಾದೇವಿ ಅಮ್ಮನವರ ಮರಿಜಾತ್ರಾ ಮಹೋತ್ಸವ ಪ್ರಯುಕ್ತ ಬೆಳಗ್ಗೆಯಿಂದಲೇ ಮಹಿಳಾ ಭಕ್ತರು ಮನೆಗಳ ಮುಂದೆ ಸಾರಿಸಿ ರಂಗೋಲಿ ಹಾಕಿ, ಹೂವಿನ ಅಲಂಕಾರ ಮಾಡಿ ಅಮ್ಮನವರಿಗೆ ತಂಬಿಟ್ಟು ದೀಪಗಳನ್ನು ಸಿದ್ಧಪಡಿಸಿದರು. ರಂಗರಂಗ ವೈಭವದಿಂದ ಹಾಗೂ ಅದ್ಧೂರಿಯಾಗಿ ಜಾತ್ರೆಯು ನೆರವೇರಿತು ಜಾತ್ರಾ ಮಹೋತ್ಸವದಲ್ಲಿ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಕ್ತಿಭಾವದಿಂದ ಭಾಗವಹಿಸಿದ್ದರು ,ರಾತ್ರಿ ನಡೆದ ತಮಟೆ ವಾದ್ಯಗಳ ಮನಮೋಹಕ ಪ್ರದರ್ಶನ ನೆರೆದಿದ್ದವರನ್ನು … Read more





