ಬಸವಾಪಟ್ಟಣ ಬಳಿ ಜೂಜಾಟ 7ಮಂದಿ ಬಂಧನ,2 ಲಕ್ಷ ರೂ.ಗಳ ಜಪ್ತಿ
ವಿಜಯ ದರ್ಪಣ ನ್ಯೂಸ್….. ಬಸವಾಪಟ್ಟಣ ಬಳಿ ಜೂಜಾಟ 7ಮಂದಿ ಬಂಧನ,2 ಲಕ್ಷ ರೂ.ಗಳ ಜಪ್ತಿ ಶಿಡ್ಲಘಟ್ಟ : ತಾಲ್ಲೂಕಿನ ಬಸವಾಪಟ್ಟಣ ಬಳಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.)ಅವರ ವಿಶೇಷ ತಂಡ ಗುಪ್ತ ಮಾಹಿತಿ ಸಂಗ್ರಹಿಸಿ ದಿಢೀರ್ ದಾಳಿ ನಡೆಸಿ,7 ಮಂದಿಯನ್ನು ಬಂಧಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವಾಪಟ್ಟಣದ ಬಳಿ ಜೂಜಾಟದ ಅಡ್ಡೆಯಲ್ಲಿ ಪಣಕ್ಕೆ ಇಟ್ಟಿದ್ದ 2,02,800 ರೂ.ಗಳ ನಗದು, 7ಮೊಬೈಲ್ ಫೋನ್ ಹಾಗೂ 3 ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ. ಬಂಧಿತ … Read more





