ಲಕ್ಷದಲ್ಲಿ ಒಬ್ಬರಾಗುವಂತಹ ಸಾಧನೆ ಮಾಡಬೇಕು : ಉಪ ಲೋಕಾಯುಕ್ತ ಜಸ್ಟಿಸ್ ಬಿ.ವೀರಪ್ಪ
ವಿಜಯ ದರ್ಪಣ ನ್ಯೂಸ್…. ಲಕ್ಷದಲ್ಲಿ ಒಬ್ಬರಾಗುವಂತಹ ಸಾಧನೆ ಮಾಡಬೇಕು : ಉಪ ಲೋಕಾಯುಕ್ತ ಜಸ್ಟಿಸ್ ಬಿ.ವೀರಪ್ಪ ಶಿಡ್ಲಘಟ್ಟ : ಲಕ್ಷದಲ್ಲಿ ಒಬ್ಬರಾಗುವಂತಹ ಸಾಧನೆ ಮಾಡಬೇಕು ಜೀವನದಲ್ಲಿ ಎಷ್ಟೇ ಸಾಧನೆ ಮಾಡಿದರೂ ಪ್ರಾಮಾಣಿಕತೆ ಇಲ್ಲದಿದ್ದರೆ ಆ ಸಾಧನೆಗೆ ಯಾವುದೇ ಮೌಲ್ಯ ಇರುವುದಿಲ್ಲ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಪ್ರಾಮಾಣಿಕ ಹಾಗೂ ನ್ಯಾಯಬದ್ಧ ಜೀವನ ನಡೆಸಬೇಕು ಉಪ ಲೋಕಾಯುಕ್ತ ಜಸ್ಟಿಸ್ ಬಿ.ವೀರಪ್ಪ ತಿಳಿಸಿದರು. ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ.ವಿದ್ಯಾಸಂಸ್ಥೆಯಲ್ಲಿ ಶಿಕ್ಷಣತಜ್ಞ ಹಾಗೂ ಗೌರವ ಡಾಕ್ಟರೇಟ್ ಪುರಸ್ಕೃತ ಡಾ. ಟಿ.ಕೆ. ನಾರಾಯಣಪ್ಪ ಅವರಿಗೆ ಅಭಿನಂದನಾ … Read more





