ಕೊಡಗಿನ ಗಡಿಭಾಗದ ಚೆಕ್ಪೋಸ್ಟ್ಗಳ ಬಲವರ್ಧನೆಗೆ ಕೊಡಗು ಜನ ಅಭಿವೃದ್ಧಿ ಸಮಿತಿಯ ಮನವಿ
ವಿಜಯ ದರ್ಪಣ ನ್ಯೂಸ್…. ಕೊಡಗಿನ ಗಡಿಭಾಗದ ಚೆಕ್ಪೋಸ್ಟ್ಗಳ ಬಲವರ್ಧನೆಗೆ ಕೊಡಗು ಜನ ಅಭಿವೃದ್ಧಿ ಸಮಿತಿಯ ಮನವಿ ಕೊಡಗು: ಮೇಲೆ ಕಾಣುವ ದೃಶ್ಯವು ಕೊಡಗು ಜಿಲ್ಲೆಯ ಪ್ರಮುಖ ಗಡಿಭಾಗವಾದ ಪೆರುಂಬಾಡಿ ಚೆಕ್ಪೋಸ್ಟ್ನದ್ದಾಗಿದೆ ಕಳೆದ ಕೆಲವು ತಿಂಗಳ ಹಿಂದೆಯೇ ಕೊಡಗು ಜನ ಅಭಿವೃದ್ಧಿ ಸಮಿತಿಯು ಈ ಭಾಗದ ನೈಜ ಪರಿಸ್ಥಿತಿಯ ಕುರಿತು ಸಾರ್ವಜನಿಕ ಹಿತದೃಷ್ಟಿಯಿಂದ ಮಾಹಿತಿ ನೀಡಿತ್ತು. ರಾತ್ರಿ ವೇಳೆಯ ಮೇಲ್ವಿಚಾರಣೆ ಸಿಸಿ ಕ್ಯಾಮೆರಾ ವ್ಯವಸ್ಥೆ ಸಿಬ್ಬಂದಿಗಳ ಲಭ್ಯತೆ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನು … Read more





