ದಾಳಿಂಬೆ ಬೆಲೆ ಕುಸಿತ: ರೈತರ ರಕ್ಷಣೆಗೆ ಕೇಂದ್ರದ ಮಧ್ಯಸ್ಥಿಕೆಗೆ ಡಾ. ಕೆ. ಸುಧಾಕರ್ ಆಗ್ರಹ
ವಿಜಯ ದರ್ಪಣ ನ್ಯೂಸ್…. ದಾಳಿಂಬೆ ಬೆಲೆ ಕುಸಿತ: ರೈತರ ರಕ್ಷಣೆಗೆ ಕೇಂದ್ರದ ಮಧ್ಯಸ್ಥಿಕೆಗೆ ಡಾ. ಕೆ. ಸುಧಾಕರ್ ಆಗ್ರಹ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದ ಚಿಕ್ಕಬಳ್ಳಾಪುರ ಸಂಸದ; ಮಾರುಕಟ್ಟೆ ಮಧ್ಯಸ್ಥಿಕೆ, ಶೀತಲ ಸರಪಳಿ ಹಾಗೂ ರಫ್ತು ಉತ್ತೇಜನಕ್ಕೆ ಒತ್ತಾಯ ಸೆಪ್ಟೆಂಬರ್ 2, ಚಿಕ್ಕಬಳ್ಳಾಪುರ: ಜಿಲ್ಲೆಯ ದಾಳಿಂಬೆ ಬೆಳೆಗಾರರು ಎದುರಿಸುತ್ತಿರುವ ತೀವ್ರ ಬೆಲೆ ಕುಸಿತದ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ, ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಅವರು ಕೇಂದ್ರ ಕೃಷಿ ಮತ್ತು ರೈತರ … Read more





