ಪಿ ಜಿ ಆರ್. ಸಿಂಧ್ಯಾ ಅವರ ಜೀವನ ಶಿಸ್ತು, ಮೌಲ್ಯ ಮತ್ತು ಜನಸೇವೆಗೆ ಮಾದರಿ: ಮಾಜಿ ಸಿಎಂ ಸಿದ್ದರಾಮಯ್ಯ
ವಿಜಯ ದರ್ಪಣ ನ್ಯೂಸ್…. ಪಿ ಜಿ ಆರ್. ಸಿಂಧ್ಯಾ ಅವರ ಜೀವನ ಶಿಸ್ತು, ಮೌಲ್ಯ ಮತ್ತು ಜನಸೇವೆಗೆ ಮಾದರಿ: ಮಾಜಿ ಸಿಎಂ ಸಿದ್ದರಾಮಯ್ಯ ತಾಂಡವಪುರ, ಸೆಪ್ಟೆಂಬರ್ 19 : ಪಿ.ಜಿ.ಆರ್. ಸಿಂಧ್ಯಾ ಅವರು ಯಾವುದೇ ಇಲಾಖೆ ನೀಡಿದರೂ ಅದನ್ನು ಅಚ್ಚುಕಟ್ಟಾಗಿ, ಶಿಸ್ತಿನಿಂದ ಹಾಗೂ ಸಮರ್ಥವಾಗಿ ನಿರ್ವಹಿಸುತ್ತಿದ್ದ ಹಾರ್ಡ್ ವರ್ಕರ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ ರವರು ಸ್ಮರಿಸಿದರು. ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಪಿ.ಜಿ.ಆರ್. ಸಿಂಧ್ಯಾ … Read more





