--Ads--

ಕೂರ್ಗ್ ಬೈಕ್ ಜೋನ್ ಗೆಳೆಯರ ಬಳಗದಿಂದ ಅಂತರಾಷ್ಟ್ರೀಯ ಬೈಕ್ ಪ್ರವಾಸ

On: March 30, 2026 3:57 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಕೂರ್ಗ್ ಬೈಕ್ ಜೋನ್ ಗೆಳೆಯರ ಬಳಗದಿಂದ ಅಂತರಾಷ್ಟ್ರೀಯ ಬೈಕ್ ಪ್ರವಾಸ

ಮಡಿಕೇರಿ: ಕೊಡಗಿನಿಂದ ನೇಪಾಳದವರೆಗೆ ಅಂತರಾಷ್ಟ್ರೀಯ ಬೈಕ್ ಪ್ರವಾಸ ಹಾಗೂ ಉತ್ತಮ ಪ್ರಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಇಂದು ಮಡಿಕೇರಿಯ ಕೂರ್ಗ್ ಬೈಕ್ ಜೋನ್ ಗೆಳೆಯ ಬಳಗದ ವತಿಯಿಂದ 3 ಬೈಕ್ ಗಳಲ್ಲಿ ವಿನಯ್ ದೇರಜೆ. ಅಭಿಷೇಕ್. ಗೌತಮ್ ಗೌಡ ರವರು ಪ್ರಯಾಣ ಬೆಳೆಸಲಾಯಿತು.

ದಾರಿ ಉದ್ದಕ್ಕೂ1000 ಬೀಜಗಳನ್ನ ನೇಡುವುದರ ಮೂಲಕ ಪ್ರಕೃತಿಯನ್ನ ಸುಂದರಗೊಳಿಸುವ ಹಾಗೂ ಕಾಪಾಡುವ ಉದ್ದೇಶದಿಂದ ಕೊಡಗಿನಿಂದ ನೇಪಾಳದವರೆಗೆ ಅಂತರಾಷ್ಟ್ರೀಯ ಬೈಕ್ ಪ್ರವಾಸವನ್ನ ಕೈಕೊಂಡಿರುವುದಾಗಿ ವಿನಯ್ ದೇರಜೆ ಮಾಹಿತಿ ನೀಡಿದರು.

ಇಂದು ಬೆಳಿಗ್ಗೆ 9:30ಕ್ಕೆ ಸರಿಯಾಗಿ ಗಣಪತಿ ಬೀದಿಯ ಬೈಕ್ ಜೋನ್ ನ ಮುಂಭಾಗ ಈ ಕಾರ್ಯಕ್ರಮಕ್ಕೆ ಕೊಡಗು ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿ ಗೌಡರವರು ಚಾಲನೆ ನೀಡಿ ಇವರ ಪ್ರವಾಸಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಅನಂತ್ ಗೌಡ. ಕಾರ್ಪೊರೇಟ್ ಕನ್ನಡಿಗ. ಪುನೀತ್. ಮಿಲನ್. ಪುವಿತ್. ಪ್ರಪುಲ್. ಅಭಿಷೇಕ್. ತೇಜ. ಪವನ್. ದಿಲನ್ ಪಾಲ್ಗೊಂಡಿದ್ದರು. ಬ್ಲ್ಯಾಕಿ 100 ಶಾಕಾಂಕ್ ,Rc ಕರುನಾಡು, Mr ಔಟ್ of ಸ್ಟೇಷನ್, ಅಭಿ mad ಮ್ಯಾಕ್ಸ್ಸುಧೀಶ್ ಟೆಕ್ನಾ ಹಾಗೂ ಇನ್ನೂ ಹಲವರು ಪಾಲ್ಗೊಂಡಿದ್ದರು

&&&&&&&&&&&&&&&&&&&&&&&&&&&&&

WhatsApp

Join Now

Telegram

Join Now

Instagram

Join Now