ಕನ್ನಡ ಸಾಹಿತ್ಯ ಸಮ್ಮೇಳನ….. ಮಂಡ್ಯ……… ಇದೇ ಡಿಸೆಂಬರ್ 20/21/22…
ವಿಜಯ ದರ್ಪಣ ನ್ಯೂಸ್… ಕನ್ನಡ ಸಾಹಿತ್ಯ ಸಮ್ಮೇಳನ….. ಮಂಡ್ಯ……… ಇದೇ ಡಿಸೆಂಬರ್ 20/21/22.. ಇದು, ಒಂದು ನುಡಿ ಹಬ್ಬ ಒಂದು ನಾಡ ಹಬ್ಬ ಒಂದು ಅಕ್ಷರದ ಹಬ್ಬ ಒಂದು ಮಾತುಗಳ ಹಬ್ಬ ಒಂದು ಭಾಷಾ ಹಬ್ಬ ಒಂದು ತಾಯಿ ಹಬ್ಬ ಒಂದು ಸಂಸ್ಕೃತಿ ಹಬ್ಬ ಒಂದು ಮನೆಯ ಹಬ್ಬ ಒಂದು ಸಾಹಿತ್ಯ ಹಬ್ಬ ಒಂದು ಸಂದೇಶದ ಹಬ್ಬ ಒಂದು ಕಲಾ ಹಬ್ಬ ಒಂದು ಬದುಕಿನ ಹಬ್ಬ ಒಂದು ಭಾವನಾ ಹಬ್ಬ ಒಂದು ರಾಜ್ಯ ಹಬ್ಬ ಒಂದು ಮಿಲನದ…