ಚಾಲನಾ ಕಲೆ ಮತ್ತು ಅಪಘಾತ………
ವಿಜಯ ದರ್ಪಣ ನ್ಯೂಸ್…. ಚಾಲನಾ ಕಲೆ ಮತ್ತು ಅಪಘಾತ……… ದಯವಿಟ್ಟು – ಮನಸ್ಸಿಟ್ಟು – ತಾಳ್ಮೆಯಿಂದ ಓದಿ……. ಜೀವ ಅಮೂಲ್ಯ……. ಇತ್ತೀಚಿನ ವರ್ಷಗಳ ಬಹುದೊಡ್ಡ ಬ್ರೇಕಿಂಗ್ ನ್ಯೂಸ್ ರಸ್ತೆ ಅಪಫಾತಗಳದ್ದು. ಮನೆಯಿಂದ ಕೆಲಸಕ್ಕೆ ಹೊರಹೋದ ವ್ಯಕ್ತಿ ಮನೆಗೆ ವಾಪಸ್ಸು ಬಂದಾಗಲೇ ಗ್ಯಾರಂಟಿ ಎನ್ನುವ ಮಾತು ಚಾಲ್ತಿಯಲ್ಲಿದೆ. ಭಾರತದಲ್ಲಿ ಅಪಘಾತಗಳಿಂದಲೇ ಗಂಟೆಗಳ ಲೆಕ್ಕದಲ್ಲಿ ಜನ ಸಾಯುತ್ತಿದ್ದಾರೆ ಮತ್ತು ಅಂಗವಿಕಲರಾಗುತ್ತಿದ್ದಾರೆ. ಹಿರಿಯರನ್ನು ನೋಡಿದಾಗ ಇಷ್ಟೊಂದು ಅವ್ಯವಸ್ಥೆಯ ವಾಹನಗಳ ಭರಾಟೆಯಲ್ಲಿ ಇವರು ಹೇಗೆ ಇನ್ನೂ ಜೀವಂತವಿದ್ದಾರೆ ಎಂದು ಆಶ್ಚರ್ಯವಾಗುತ್ತದೆ !!. ಏಕೆ…